ଅର୍ଥ : ಯಾವುದಾದರು ವಸ್ತುವಿನಲ್ಲಿ ಹಲ್ಲು, ಉಗುರು, ಕೊಕ್ಕುನಿಂದ ಅದರ ಯಾವುದಾದರು ಅಂಶವನ್ನು ಕಿತ್ತು ಅಥವಾ ಹೆಕ್ಕಿ ತೆಗೆಯುವುದು
ଉଦାହରଣ :
ಹದ್ದು ಸತ್ತ ಪ್ರಾಣಿಯ ಮಾಂಸವನ್ನು ಕಿತ್ತುತಿನ್ನುತ್ತಿದೆ.
ସମକକ୍ଷ : ಎಳೆದುಕೊಳ್ಳು, ಕಿತ್ತುಕೊಳ್ಳು, ಕಿತ್ತುಹಾಕು, ಚಿವುಟಿಕೊಳ್ಳು, ಸೆಳೆದುಕೊಳ್ಳು
ଅନ୍ୟ ଭାଷାରେ ଅନୁବାଦ :