ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಕಿತ್ತುಕೊಳ್ಳು ଶବ୍ଦର ଅର୍ଥ ଏବଂ ଉଦାହରଣ ।

ಕಿತ್ತುಕೊಳ್ಳು   ಕ್ರಿಯಾಪದ

ଅର୍ଥ : ಯಾವುದೋ ಒಂದು ವಸ್ತುವನ್ನು ಯಾರೋ ಒಬ್ಬರ ಕೈಯಿಂದ ಬಲವಂತವಾಗಿ ಕಿತ್ತುಕೊಳ್ಳುವ ಪ್ರಕ್ರಿಯೆ

ଉଦାହରଣ : ನೆನ್ನ ಅವನ ಕೈಯಲ್ಲಿದ ಹಣದ ಚೀಲವನ್ನು ಕಸಿದುಕೊಂಡರು.

ସମକକ୍ଷ : ಕಸಿ


ଅନ୍ୟ ଭାଷାରେ ଅନୁବାଦ :

किसी वस्तु का किसी से ज़बरदस्ती लिया जाना।

कल उसका बटुआ छिन गया।
छिन जाना, छिनना

ଅର୍ଥ : ಯಾವುದಾದರು ವಸ್ತುವಿನಲ್ಲಿ ಹಲ್ಲು, ಉಗುರು, ಕೊಕ್ಕುನಿಂದ ಅದರ ಯಾವುದಾದರು ಅಂಶವನ್ನು ಕಿತ್ತು ಅಥವಾ ಹೆಕ್ಕಿ ತೆಗೆಯುವುದು

ଉଦାହରଣ : ಹದ್ದು ಸತ್ತ ಪ್ರಾಣಿಯ ಮಾಂಸವನ್ನು ಕಿತ್ತುತಿನ್ನುತ್ತಿದೆ.

ସମକକ୍ଷ : ಎಳೆದುಕೊಳ್ಳು, ಕಿತ್ತುತಿನ್ನು, ಕಿತ್ತುಹಾಕು, ಚಿವುಟಿಕೊಳ್ಳು, ಸೆಳೆದುಕೊಳ್ಳು


ଅନ୍ୟ ଭାଷାରେ ଅନୁବାଦ :

किसी वस्तु में दाँत, नाखून, चोंच या पंजा धँसाकर उसका कुछ अंश खींच लेना।

गिद्ध मृत जानवर का माँस नोच रहा है।
खसोटना, खुटकना, नोचना, बकोटना

Cut the surface of. Wear away the surface of.

scrape, scratch, scratch up

ଅର୍ଥ : ಯಾವುದಾದರು ವಸ್ತುವನ್ನು ಇನ್ನೊಬ್ಬರಿಂದ ಕಿತ್ತುಕೊಳ್ಳುವ ಪ್ರಕ್ರಿಯೆ

ଉଦାହରଣ : ಅವನು ಒಂದು ಗುಲಾಬಿ ಹೂವನ್ನು ತನ್ನ ಪ್ರೇಯಸಿಯ ಜಡೆಯಿಂದ ಕಸಿದುಕೊಂಡನು.

ସମକକ୍ଷ : ಕಸಿದುಕೊಳ್ಳು, ಕಿತ್ತಿಕೊಳ್ಳು


ଅନ୍ୟ ଭାଷାରେ ଅନୁବାଦ :

किसी वस्तु को स्थिर रखने के लिए उसका कुछ भाग किसी दूसरी वस्तु में गुसेड़ देना।

उसने एक गुलाब का फूल अपने प्रेयसी के जुड़े में खोंस दिया।
खोंसना