ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಕಾಶ್ಮೀರಿ ଶବ୍ଦର ଅର୍ଥ ଏବଂ ଉଦାହରଣ ।

ಕಾಶ್ಮೀರಿ   ನಾಮಪದ

ଅର୍ଥ : ಕಾಶ್ಮೀರಿ ರಾಜ್ಯದ ಭಾಷೆ

ଉଦାହରଣ : ಅವನು ಕಾಶ್ಮೀರಿ ಭಾಷೆಯನ್ನು ಮಾತನಾಡುತ್ತಾನೆ.

ସମକକ୍ଷ : ಕಾಶ್ಮೀರದ ಆಡುಮಾತು, ಕಾಶ್ಮೀರದ ಮಾತೃ ಭಾಷೆ, ಕಾಶ್ಮೀರಿ ದೇಶದ ಮಾತು, ಕಾಶ್ಮೀರಿ ಭಾಷಾ, ಕಾಶ್ಮೀರಿ ಭಾಷೆ


ଅନ୍ୟ ଭାଷାରେ ଅନୁବାଦ :

कश्मीर राज्य की भाषा।

वह कश्मीरी बोल लेता है।
कश्मीरी, कश्मीरी भाषा

The official state language of Kashmir.

kashmiri

ಕಾಶ್ಮೀರಿ   ಗುಣವಾಚಕ

ଅର୍ଥ : ಕಾಶ್ಮೀರ ರಾಜ್ಯಕ್ಕೆ ಸಂಬಂಧಿಸಿದ ಯಾವುದೇ ವ್ಯಕ್ತಿ ವಸ್ತು ಅಥವಾ ಸಂಗತಿಗೆ ಸಂಬಂಧಿಸಿದ್ದು

ଉଦାହରଣ : ಆತನು ಕಾಶ್ಮೀರಿ ಟೋಪಿ ಹಾಕಿದ್ದಾನೆ. ಕಾಶ್ಮೀರಿ ಹುಡುಗಿಯರು ತುಂಬಾ ಸುಂದರವಾಗಿರುತ್ತಾರೆ.

ସମକକ୍ଷ : ಕಾಶ್ಮೀರದ, ಕಾಶ್ಮೀರದಂತ, ಕಾಶ್ಮೀರದಂತಹ, ಕಾಶ್ಮೀರಿಯ


ଅନ୍ୟ ଭାଷାରେ ଅନୁବାଦ :

जो कश्मीर, वहाँ के निवासी, भाषा, संस्कृति इत्यादि से संबंधित हो या कश्मीर का हो।

उसके सर पर कश्मीरी टोपी सुशोभित थी।
कश्मीरी जनता आतंकवादियों से पीड़ित है।
उसने कश्मीरी साहित्य का संचयन किया है।
कश्मीरी, काश्मीरी

Of or relating to or characteristic of Kashmir or its people or culture.

The Kashmiri mountains.
Kashmiri love poems.
kashmiri