ଅର୍ଥ : ಕಾಶ್ಮೀರ ರಾಜ್ಯಕ್ಕೆ ಸಂಬಂಧಿಸಿದ ಯಾವುದೇ ವ್ಯಕ್ತಿ ವಸ್ತು ಅಥವಾ ಸಂಗತಿಗೆ ಸಂಬಂಧಿಸಿದ್ದು
ଉଦାହରଣ :
ಆತನು ಕಾಶ್ಮೀರಿ ಟೋಪಿ ಹಾಕಿದ್ದಾನೆ. ಕಾಶ್ಮೀರಿ ಹುಡುಗಿಯರು ತುಂಬಾ ಸುಂದರವಾಗಿರುತ್ತಾರೆ.
ସମକକ୍ଷ : ಕಾಶ್ಮೀರದ, ಕಾಶ್ಮೀರದಂತ, ಕಾಶ್ಮೀರಿ, ಕಾಶ್ಮೀರಿಯ
ଅନ୍ୟ ଭାଷାରେ ଅନୁବାଦ :
Of or relating to or characteristic of Kashmir or its people or culture.
The Kashmiri mountains.