ଅର୍ଥ : ದುರ್ಗಿಯ ಒಂಭತ್ತು ರೂಪಗಳಲ್ಲಿ ಒಂದು ಇವಳ ಶರೀರ ಮಬ್ಬು ಕತ್ತಲೆಯ ತರಹ ಕಪ್ಪಾಗಿ ಮತ್ತು ಕೂದಲು ಚದುರಿರುತ್ತದೆ
ଉଦାହରଣ :
ಕಾಳರಾತ್ರಿಯ ಪೂಜೆಯನ್ನು ನವರಾತ್ರಿಯ ಏಳನೇ ದಿನ ಮಾಡುತ್ತಾರೆ.
ସମକକ୍ଷ : ಕಾಳಿ, ಕಾಳಿಕಾ, ಕಾಳಿಕಾ ದೇವಿ, ಚಂಡಕಾಳಿ, ಮಹಾರೌದ್ರಿ, ರೇವತೀ
ଅନ୍ୟ ଭାଷାରେ ଅନୁବାଦ :
The ultimate manifestation of Shakti, and the mother of all living beings. A fierce form of Goddess Durga.
kali