ଅର୍ଥ : ಆ ದೊಡ್ಡ ಕಾಲುವೆಯಲ್ಲಿ ಮಳೆ ನೀರು ಅಥವಾ ಕೊಳಕು ನೀರು ಮುಂತಾದವುಗಳು ಹರಿಯುವುದು
ଉଦାହରଣ :
ಈ ಕಾಲುವೆಯ ನೀರು ನಗರದ ಹೊರ ಒಲೆಯದ್ಲಲಿ ಇರುವ ನದಿ ಹೋಗಿ ಸೇರುವುದು
ସମକକ୍ଷ : ನಾಲೆ
ଅନ୍ୟ ଭାଷାରେ ଅନୁବାଦ :
ଅର୍ଥ : ನೀರಾವರಿ, ಯಾತ್ರೆ ಮುಂತಾದವುಗಳಿಗೆ ಚಿಕ್ಕ ನದಿಯನ್ನು ನಿರ್ಮಿಸಿ ಮತ್ತು ಅಲ್ಲಿ ಮಾರ್ಗವನ್ನು ಮಾಡಿರುವುದು ಅಥವಾ ನೀರನ್ನು ಹಾಯಿಸಲು ಪ್ರಯಾಣ ಮಾಡಲು ಮುಂತಾದವುಗಳಿಗೆ ಇರುವುದು
ଉଦାହରଣ :
ಬೆಟ್ಟ-ಗುಡ್ಡ ಪ್ರದೇಶದಲ್ಲಿ ನಾಲೆ ಮಾಡುವುದು ತುಂಬಾ ಕಷ್ಟವಾಗುತ್ತದೆ.
ଅନ୍ୟ ଭାଷାରେ ଅନୁବାଦ :
Long and narrow strip of water made for boats or for irrigation.
canalଅର୍ଥ : ತೋಟದಲ್ಲಿ ನೀರುನ್ನು ಹಾಯಿಸಲು ಮಾಡಿರುವ ಚಿಕ್ಕ ಕಾಲುವೆ
ଉଦାହରଣ :
ರೈತನು ತನ್ನ ಹೊಲಕ್ಕೆ ನೀರು ಕೊಡಲು ಚಿಕ್ಕ ಕಾಲುವೆಯನ್ನು ತೋಡುತ್ತಿದ್ದ.
ସମକକ୍ଷ : ಚಿಕ್ಕ ಕಾಲುವೆ
ଅନ୍ୟ ଭାଷାରେ ଅନୁବାଦ :
खेतों में सिंचाई के लिए बनायी जानेवाली छोटी नाली।
किसान अपने असमतल खेत की सिंचाई करने के लिए बरहा बना रहा है।A passage for water (or other fluids) to flow through.
The fields were crossed with irrigation channels.ଅର୍ଥ : ಮಳೆ ನೀರು ಹರಿಯುವ ಸಣ್ಣ ತೋಡು
ଉଦାହରଣ :
ಎರಡು ದಿನಗಳಿಂದ ಮಳೆ ಸುರಿಯುತ್ತಿರುವ ಕಾರಣ ನಾಲೆಯು ತುಂಬಿಹೋಗಿದೆ.
ସମକକ୍ଷ : ನಾಲೆ
ଅନ୍ୟ ଭାଷାରେ ଅନୁବାଦ :
A passage for water (or other fluids) to flow through.
The fields were crossed with irrigation channels.