ଅର୍ଥ : ವಾಹನಗಳು ಓಡಾಡುವ ದಾರಿಯ ಎರಡೂ ಪಕ್ಕದಲ್ಲಿ ಪಾದಚಾರಿಗಳಿಗಾಗಿ ನಿರ್ಮಿಸುವ ಹಾದಿ
ଉଦାହରଣ :
ವಾಹಾನಾಘಾತದಿಂದ ಬಚಾವಾಗಲು ಪಾದಚಾರಿಗಳು ಕಾಲುದಾರಿಯನ್ನು ಉಪಯೋಗಿಸಬೇಕು.
ସମକକ୍ଷ : ಕಾಲುಹಾದಿ, ಪಾದಾಚಾರಿ ರಸ್ತೆ, ಫುಟ್ಪಾತ್
ଅନ୍ୟ ଭାଷାରେ ଅନୁବାଦ :
ଅର୍ଥ : ಕಾಡು ಅಥವಾ ಹೊಲಗಳಲ್ಲಿ ಇರುವ ಚಿಕ್ಕದಾದ ರಸ್ತೆ ಜನರ ಓಡಾಡುವಿಕೆಯಿಂದ ಆಗಿರುವಂತಹದ್ದು
ଉଦାହରଣ :
ಅವಳು ಕಾಲುದಾರಿಯಲ್ಲಿ ತನ್ನ ಗಂಡನಿಗೆ ಬುತ್ತಿಯನ್ನು ತೆಗೆದುಕೊಂಡು ಹೋಗುತ್ತಿದ್ದಾಳೆ.
ଅନ୍ୟ ଭାଷାରେ ଅନୁବାଦ :