ଅର୍ଥ : ನಿಯಮಿತ ಅವಧಿಯಲ್ಲಿ ಮಾತ್ರವೇ ಉಪಯೋಗಿಸಲು ಯೋಗ್ಯವಾಗಿದ್ದು ಆ ಅವಧಿಯನ್ನು ಮೀರಿದಂತಹ
ଉଦାହରଣ :
ಅವಧಿ ಮೀರಿದ ಔಷಧಿಯನ್ನು ಸೇವಿಸಬಾರದು.
ସମକକ୍ଷ : ಅವಧಿ ಮೀರಿದ, ಅವಧಿ ಮೀರಿದಂತ, ಅವಧಿ ಮೀರಿದಂತಹ, ಕಾಲ ಸಂದ, ಕಾಲ ಸಂದಂತ, ಕಾಲಸಂದ, ಕಾಲಸಂದಂತ, ಕಾಲಸಂದಂತಹ, ಸಮಯ ಮೀರಿದ, ಸಮಯ ಮೀರಿದಂತ, ಸಮಯ ಮೀರಿದಂತಹ
ଅନ୍ୟ ଭାଷାରେ ଅନୁବାଦ :
Having come to an end or become void after passage of a period of time.
An expired passport.