ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಕಾರ್ಯ ଶବ୍ଦର ଅର୍ଥ ଏବଂ ଉଦାହରଣ ।

ಕಾರ್ಯ   ನಾಮಪದ

ଅର୍ଥ : ವ್ಯವಹಾರ ಅಥವಾ ವಿವಾದದ ಮಾತು ಅಥವಾ ವಿಷಯ

ଉଦାହରଣ : ಬೇರೆಯವರ ಕೆಲಸದಲ್ಲಿ ಅಡ್ಡಗಾಲು ಹಾಕುವುದು ಸರಿಯಲ್ಲ

ସମକକ୍ଷ : ಕೆಲಸ, ಪರಿಸ್ಥಿತಿ, ವಿಷಯ, ವ್ಯಾಜ್ಯೆ, ಸಂದರ್ಭ


ଅନ୍ୟ ଭାଷାରେ ଅନୁବାଦ :

व्यवहार या विवाद की बात या विषय।

आपको किसी के निजी मामलों में दख़ल नहीं देनी चाहिए।
मामला, मुआमला

A vaguely specified concern.

Several matters to attend to.
It is none of your affair.
Things are going well.
affair, matter, thing

ଅର୍ଥ : ಆ ಕೆಲಸವನ್ನು ಯಾರೋ ಒಬ್ಬರು ಮಾಡಬೇಕು ಅಥವಾ ಮಾಡಲು ಯೋಗ್ಯವಾದ ಕೆಲಸ

ଉଦାହରଣ : ಯಾವುದೇ ಕೆಲಸ ಮಾಡುವ ಮುನ್ನ ಅದು ಒಳ್ಳೆಯದೆ ಅಥವಾ ಕೆಟ್ಟದೆ ಎಂದು ವಿಚಾರ ಮಾಡುವುದು ಅವಶ್ಯ.

ସମକକ୍ଷ : ಕೃತ್ಯ, ಕೆಲಸ


ଅନ୍ୟ ଭାଷାରେ ଅନୁବାଦ :

वह काम जिसे करना चाहिए या करने योग्य काम।

कुछ भी करने से पूर्व कृत्य और अकृत्य का विचार अवश्य करना चाहिए।
कृत्य

Work that you are obliged to perform for moral or legal reasons.

The duties of the job.
duty

ଅର୍ଥ : ಉತ್ಪಾದಿತವಾದ ವ್ಯಕ್ತಿ ಅಥವಾ ವಸ್ತುಗಳ ಪರಿಶ್ರಮ, ಕ್ರಿಯೆ-ಕಲಾಪ ಮೊದಲಾದವುಗಳಿಂದ ಮಾಡಿರುವ ಅಥವಾ ನಿರ್ಮಿತವಾಗಿರುವ ಅಥವಾ ಅಸ್ಥಿತ್ವಕ್ಕೆ ಬಂದಿರುವಂತಹದ್ದು

ଉଦାହରଣ : ನಿಮ್ಮ ಕೆಲಸ ತುಂಬಾ ಸುಂದರವಾಗಿದೆನಾನು ನಿಮಗೆ ನನ್ನ ಕೆಲಸಗಳನ್ನು ಪರಿಚಯಮಾಡಿಕೊಡುತ್ತೇನೆ.

ସମକକ୍ଷ : ಕೆಲಸ


ଅନ୍ୟ ଭାଷାରେ ଅନୁବାଦ :

वह उत्पाद जो किसी व्यक्ति या वस्तु के परिश्रम, क्रिया-कलाप आदि से बना या निर्मित हो या अस्तित्व में आया हो।

आपका काम बहुत ही सुंदर है।
मैं आपको अपना सबसे अच्छा काम दिखा रहा हूँ।
काम

A product produced or accomplished through the effort or activity or agency of a person or thing.

It is not regarded as one of his more memorable works.
The symphony was hailed as an ingenious work.
He was indebted to the pioneering work of John Dewey.
The work of an active imagination.
Erosion is the work of wind or water over time.
piece of work, work

ଅର୍ଥ : ವ್ಯವಹಾರದ ಪ್ರಕೃತಿಸ್ವಭಾವ ನಿರಂತರತೆಯ ಕಾರಣ ದ್ವಿಗುಣಿತ ಪ್ರಾಪ್ತವಾಗುತ್ತದೆ

ଉଦାହରଣ : ಅವನಿಗೆ ಪ್ರತಿದಿನ ಬೆಳಗ್ಗೆ ಬೇಗ ಏಳುವ ಅಭ್ಯಾಸವಿದೆ.ಜಗಳವನ್ನು ಮಾಡುವುದು ಅವನ ಸ್ವಭಾವ.

ସମକକ୍ଷ : ಅಭ್ಯಾಸ, ಆಚರಣೆ, ಚಟ, ಚರಿತ್ರೆ, ಜೀವನ ಚರಿತ್ರೆ, ನಡವಳಿ, ಮಾಡಿದ್ದು, ರೂಢಿ, ವಾಡಿಕೆ, ಸ್ವಭಾವ


ଅନ୍ୟ ଭାଷାରେ ଅନୁବାଦ :

व्यवहार की वह प्रकृति जो लगातार दोहराव से प्राप्त होती है।

उसे प्रतिदिन सुबह जल्दी जगने की आदत है।
अभ्यास, आदत, चरित्र, चाल, टेव, ढब, परन, परनि, बान, सुभाव, स्वभाव

ଅର୍ଥ : ಏನಾದರೂ ಕೆಲಸ ಮಾಡುವುದರ ಕ್ರಿಯೆ ಅಥವಾ ಭಾವ

ଉଦାହରଣ : ಆಂಗ್ಲರು ಇಲ್ಲಿ ವ್ಯಾಪಾರ ಮಾಡುವುದರಲ್ಲಿ ಸಫಲತೆಯನ್ನು ಹೊಂದಿದರು.

ସମକକ୍ଷ : ಉದ್ಯೋಗ, ಉದ್ಯೋಗ ಮಾಡುವುದು, ಉದ್ಯೋಗ-ಮಾಡುವುದು, ಕಾರ್ಯ ಮಾಡುವುದು, ಕಾರ್ಯ-ಮಾಡುವುದು, ಕೆಲಸ ಮಾಡುವುದು, ಕೆಲಸ-ಮಾಡುವುದು


ଅନ୍ୟ ଭାଷାରେ ଅନୁବାଦ :

कुछ काम करने की क्रिया या भाव।

अंग्रेज यहाँ व्यापार करने में सफल हुए।
करना, काम करना

Activity directed toward making or doing something.

She checked several points needing further work.
work

ଅର୍ଥ : ಮಾಡಲಾಗುವ ಕ್ರಿಯೆ

ଉଦାହରଣ : ಅವನು ತುಂಬಾ ಉತ್ತಮ ಕೆಲಸ ಮಾಡುತ್ತಾನೆ.

ସମକକ୍ଷ : ಉದ್ಯೋಗ, ಕರ್ಮ, ಕಾಯಕ, ಕೃತ್ಯ, ಕೆಲಸ


ଅନ୍ୟ ଭାଷାରେ ଅନୁବାଦ :

वह जो किया जाए या किया जाने वाला काम या बात।

वह हमेशा अच्छा काम ही करता है।
आमाल, करनी, करम, कर्म, काम, कार्य, कृति, कृत्य

Something that people do or cause to happen.

act, deed, human action, human activity

ଅର୍ଥ : ಇಂದ್ರಿಯಗಳು ತಮ್ಮ-ತಮ್ಮ ವಿಷಯಗಳ ಮೇಲಿನ ಪ್ರವೃತ್ತಿ

ଉଦାହରଣ : ಕೆಲಸ ಜೀವಗಳ ಸ್ವಾಭಾವಿಕವಾದ ಲಕ್ಷಣ.

ସମକକ୍ଷ : ಉದ್ಯೋಗ, ಊಳಿಗ, ಕೆಲಸ


ଅନ୍ୟ ଭାଷାରେ ଅନୁବାଦ :

इन्द्रियों की अपने-अपने विषयों की ओर प्रवृत्ति।

काम जीवों का स्वाभाविक लक्षण है।
काम