ଅର୍ଥ : ತಪ್ಪು ಸಾಭೀತಾದ ಕೈದಿಗೆ ನ್ಯಾಯಲಯವು ವಿಧಿಸುವ ಒಂದು ಕೋಣೆಯಲ್ಲಿ ನಿರ್ದಿಷ್ಟ ಕಾಲದವರೆಗೆ ಬಂಧನದಲ್ಲಿರುವ ಶಿಕ್ಷೆ
ଉଦାହରଣ :
ಕೊಲೆ ಮಾಡಿದ ಕೈದಿಗೆ ಐದು ವರ್ಷ ಕಾರಾಗೃಹವಾಸವಾಗಿದೆ.
ଅନ୍ୟ ଭାଷାରେ ଅନୁବାଦ :
Putting someone in prison or in jail as lawful punishment.
imprisonmentଅର୍ଥ : ಆ ಸ್ಥಾನದಲ್ಲಿ ಬಂಧನದಲ್ಲಿರುವ ಕ್ರಿಯೆ
ଉଦାହରଣ :
ಪಂಡಿತ ಜವಹಾರಲಾಲ್ ನೆಹರು ಅವರು ತಮ್ಮ ಕಾರಾಗೃಹವಾಸದಲ್ಲಿದ್ದರೂ ಕಾಗದ ಪತ್ರಗಳನ್ನು ಬರೆಯತ್ತಿದ್ದರು
ସମକକ୍ଷ : ಕೈದು, ಜೈಲು, ಜೈಲುಬಂಧನ, ಬಂಧನ, ಸೆರೆ
ଅନ୍ୟ ଭାଷାରେ ଅନୁବାଦ :
A state of being confined (usually for a short time).
His detention was politically motivated.