ଅର୍ଥ : ಪತ್ತೆ ಕೆಲಸಗಳನ್ನು ಪೂರೈಸಲು ಪೊಲೀಸರಿಗೆ ಕಾಲಾವಕಾಶ ಕೊಡುವ ಸಲುವಾಗಿ ಕೈದಿಗಳನ್ನು ಪೊಲೀಸರ ಯಾ ನ್ಯಾಯಾಧಿಕಾರಿಗಳ ವಶಕ್ಕೆ ಕೊಡುವುದು,
ଉଦାହରଣ :
ಅಪರಾಧಿಗಳನ್ನು ಐದು ದಿನಗಳ ವರೆಗೂ ಹವಾಲತ್ತಿನಲ್ಲಿ ಇರಲು ಪೊಲೀಸರಿಗೆ ಒಪ್ಪಿಸಲಾಗಿದೆ.
ସମକକ୍ଷ : ಜೈಲು, ಬಂದಿಖಾನೆ, ವಿಚಾರಣೆ, ಹವಾಲತ್ತು
ଅନ୍ୟ ଭାଷାରେ ଅନୁବାଦ :
The act of sending an accused person back into custody to await trial (or the continuation of the trial).
remandଅର୍ଥ : ಆ ಜಾಗದಲ್ಲಿ ದಂಡನೆಗೆ ಗುರಿಯಾದ ಅಪರಾಧಿಗಳನ್ನು ಬಂಧನದಲ್ಲಿಡಲಾಗುತ್ತದೆ
ଉଦାହରଣ :
ಕಳ್ಳತನದ ಅಪರಾಧದ ಮೇಲೆ ಅವನನ್ನು ಜೈಲಿಗೆ ಹಾಕಲಾಯಿತು.
ସମକକ୍ଷ : ಕಾರಾಗಾರ, ಜೇಲು, ಜೈಲು, ಬಂಧನ, ಬಂಧೀಖಾನೆ, ಸೆರೆಮನೆ
ଅନ୍ୟ ଭାଷାରେ ଅନୁବାଦ :
A correctional institution where persons are confined while on trial or for punishment.
prison, prison house