ଅର୍ଥ : ದೃಢವಾಗಿ ಆಡುವ ಮಾತು
ଉଦାହରଣ :
ವಕೀಲನು ಕೊಲೆಯ ಕಾರಣವನ್ನು ಹುಡುಕುವುದರಲ್ಲಿ ತೊಡಗಿದ್ದಾನೆ.
ସମକକ୍ଷ : ಉದ್ದೇಶ ಸಂಬಂಧ
ଅନ୍ୟ ଭାଷାରେ ଅନୁବାଦ :
ଅର୍ଥ : ತನ್ನನ್ನು ರಕ್ಷಿಸಿಕೊಳ್ಳಲು ಅಥವಾ ಬೇರೆ ಉದ್ದೇಶಕ್ಕಾಗಿ ಹೇಳುವ ಸುಳ್ಳು
ଉଦାହରଣ :
ಅವನು ತಲೆನೋವಿನ ನೆಪ ಹೇಳಿ ಶಾಲೆಗೆ ತಪ್ಪಿಸಿಕೊಂಡ
ସମକକ୍ଷ : ನೆಪ, ನೆವ, ಸಬೂಬು, ಸಮರ್ಥನೆ
ଅନ୍ୟ ଭାଷାରେ ଅନୁବାଦ :
A defense of some offensive behavior or some failure to keep a promise etc..
He kept finding excuses to stay.ଅର୍ଥ : ಯಾವುದನ್ನು ನಿಯತವಾಗಿ ಮತ್ತು ನಿರುಪಾಯವಾಗಿ ಅನುಸರಿಸಿ ಕಾರ್ಯ ಅಥವಾ ಘಟನೆಯೊಂದು ಬರುತ್ತದೆಯೋ ಆ ಸಂಗತಿ ಅಥವಾ ಸ್ಥಿತಿ
ଉଦାହରଣ :
ಈ ಜಗಳಕ್ಕೆ ಕಾರಣ ಯಾರು ?
ଅନ୍ୟ ଭାଷାରେ ଅନୁବାଦ :