ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಕಾಪಾಡು ଶବ୍ଦର ଅର୍ଥ ଏବଂ ଉଦାହରଣ ।

ಕಾಪಾಡು   ನಾಮಪದ

ଅର୍ଥ : ರಕ್ಷಿಸುವ ಕ್ರಿಯೆ

ଉଦାହରଣ : ಈಶ್ವರನ ಹತ್ತಿರ ರಕ್ಷಿಸುವ ಸಾಧನಗಳಿವೆ.

ସମକକ୍ଷ : ಉಳಿಸು, ಪಾರುಮಾಡು, ರಕ್ಷಿಸು


ଅନ୍ୟ ଭାଷାରେ ଅନୁବାଦ :

उबरने की क्रिया।

ईश्वर साधना जग उबराई का साधन है।
उबराई, निस्तराई

Recovery or preservation from loss or danger.

Work is the deliverance of mankind.
A surgeon's job is the saving of lives.
deliverance, delivery, rescue, saving

ಕಾಪಾಡು   ಕ್ರಿಯಾಪದ

ଅର୍ଥ : ಮೃತ ಶರೀರಕ್ಕೆ ಜೀವನ್ನು ಬರಿಸುವುದು

ଉଦାହରଣ : ಕಥೆಯ ಅಂತ್ಯದಲ್ಲಿ ಮಹಾತ್ಮಾಜೀಯವರು ಸತ್ತ ವ್ಯಕ್ತಿಯನ್ನು ಬದುಕಿಸಿದರು.

ସମକକ୍ଷ : ಬದುಕಿಸು, ರಕ್ಷಿಸು


ଅନ୍ୟ ଭାଷାରେ ଅନୁବାଦ :

मृत शरीर में जान डालना।

कहानी के अंत में महात्माजी ने मरे व्यक्ति को जीवित किया।
जान फूँकना, जिंदा करना, जिआना, जिन्दा करना, जिलाना, जीवित करना, प्राण फूँकना

ଅର୍ଥ : ಬದುಕಿಸುವ ಕೆಲಸವನ್ನು ಬೇರೆಯವರಿಂದ ಮಾಡಿಸುವುದು

ଉଦାହରଣ : ಸಾಯುತ್ತಿರುವ ಹುಲಿಯನ್ನು ಯಾರು ಬದುಕಿಸುತ್ತೀರ !

ସମକକ୍ଷ : ಬದುಕಿಸು


ଅନ୍ୟ ଭାଷାରେ ଅନୁବାଦ :

जिलाने का कार्य दूसरे से करवाना।

मरते शेर को कौन जिलवाएगा !।
जिलवाना

ଅର୍ଥ : ವಿಪತ್ತು ಅಥವಾ ಕಷ್ಟಕ್ಕೆ ಸಿಲುಕದಂತೆ ಮಾಡುವುದು

ଉଦାହରଣ : ಕಾವಲುಗಾರ ಕಳ್ಳರಿಂದ ಹಳ್ಳಿಯವರನ್ನು ರಕ್ಷಿಸಿದನು.

ସମକକ୍ଷ : ಉಳಿಸು, ರಕ್ಷಿಸು


ଅନ୍ୟ ଭାଷାରେ ଅନୁବାଦ :

विपत्ति या कष्ट आदि में न पड़ने देना।

चौकीदार ने चोरों से गाँववालों को बचाया।
अँदाना, बचाना, बरकाना, रक्षा करना

Shield from danger, injury, destruction, or damage.

Weatherbeater protects your roof from the rain.
protect

ଅର୍ଥ : ನಷ್ಟ ಅಥವಾ ಅಂತ್ಯ ಅಥವಾ ಭಂಗವಾಗುವುದರಿಂದ ರಕ್ಷಿಸುವ ಅಥವಾ ಸುರಕ್ಷಿತವಾಗಿರುವ ಇಡುವ ಪ್ರಕ್ರಿಯೆ

ଉଦାହରଣ : ಮನೆಯ ಶಾಂತಿಯನ್ನು ಕಾಡುವುದು.

ସମକକ୍ଷ : ರಕ್ಷಿಸು


ଅନ୍ୟ ଭାଷାରେ ଅନୁବାଦ :

* नष्ट या अंत या भंग होने से बचाना या सुरक्षित रखना।

घर की शांति को बनाए रखिए।
कुछ आदिवासी जातियाँ आज भी पुरानी परम्पराओं को बनाए रखी हैं।
चलाना, जिंदा रखना, जिन्दा रखना, जीवित रखना, बनाए रखना, बरकरार रखना, बरक़रार रखना

ଅର୍ଥ : ಕಷ್ಟ ಅಥವಾ ಸಂಕಟದಿಂದ ಯಾರನ್ನಾದರೂ ಮುಕ್ತಗೊಳಿಸುವ ಪ್ರಕ್ರಿಯೆ

ଉଦାହରଣ : ಈ ಕಷ್ಟದಿಂದ ನನ್ನನ್ನು ಪಾರು ಮಾಡಿದ್ದಕ್ಕೆ ನಿಮಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು.

ସମକକ୍ଷ : ಪಾರು ಮಾಡು, ಪಾರುಮಾಡು, ಮುಕ್ತರಾಗು, ಮುಕ್ತಿಗೊಳಿಸು, ರಕ್ಷಿಸು


ଅନ୍ୟ ଭାଷାରେ ଅନୁବାଦ :

कष्ट या संकट से किसी को उबारना या मुक्त करना।

इस मुसीबत से आपने ही मुझे तारा है, मैं आपका बहुत आभारी हूँ।
किनारे लगाना, तारना, पार लगाना