ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಕಾಡಿಗೆ ಹಾಕಿದಂತ ଶବ୍ଦର ଅର୍ଥ ଏବଂ ଉଦାହରଣ ।

ಕಾಡಿಗೆ ಹಾಕಿದಂತ   ಗುಣವಾಚಕ

ଅର୍ଥ : ಕಣ್ಣರೆಪ್ಪೆಗಳಿಗೆ ಕಾಡಿಗೆಯನ್ನು ಹಚ್ಚಿದಂತಹ

ଉଦାହରଣ : ಅವಳ ಕಾಡಿಗೆಯುಕ್ತ ಕಣ್ಣುಗಳು ಎಲ್ಲರ ಗಮನಸೆಳೆಯುತ್ತಿವೆ.

ସମକକ୍ଷ : ಕಾಡಿಗೆ ಲೇಪಿಸಿದ, ಕಾಡಿಗೆ ಲೇಪಿಸಿದಂತ, ಕಾಡಿಗೆ ಲೇಪಿಸಿದಂತಹ, ಕಾಡಿಗೆ ಹಚ್ಚಿದ, ಕಾಡಿಗೆ ಹಚ್ಚಿದಂತ, ಕಾಡಿಗೆ ಹಚ್ಚಿದಂತಹ, ಕಾಡಿಗೆ ಹಾಕಿದ, ಕಾಡಿಗೆ ಹಾಕಿದಂತಹ, ಕಾಡಿಗೆಯುಕ್ತ, ಕಾಡಿಗೆಯುಕ್ತವಾದ, ಕಾಡಿಗೆಯುಕ್ತವಾದಂತ, ಕಾಡಿಗೆಯುಕ್ತವಾದಂತಹ


ଅନ୍ୟ ଭାଷାରେ ଅନୁବାଦ :

(नेत्र) जिसमें काजल लगा हो।

उसकी कजरारी आँखें सबको सम्मोहित कर रही थीं।
कजरारा

ଅର୍ଥ : ಕಾಡಿಗೆಯನ್ನು ಹಚ್ಚಿರುವಂತಹ

ଉଦାହରଣ : ಕಾಡಿಗೆ ಹಚ್ಚಿದ ಅವಳ ಕಣ್ಣುಗಳು ತುಂಬಾ ಚೆನ್ನಾಗಿ ಕಾಣುತ್ತಿದೆ.

ସମକକ୍ଷ : ಕಾಡಿಗೆ ಹಚ್ಚಿದ, ಕಾಡಿಗೆ ಹಚ್ಚಿದಂತ, ಕಾಡಿಗೆ ಹಚ್ಚಿದಂತಹ, ಕಾಡಿಗೆ ಹಾಕಿದ, ಕಾಡಿಗೆ ಹಾಕಿದಂತಹ


ଅନ୍ୟ ଭାଷାରେ ଅନୁବାଦ :

अंजन लगाया हुआ।

उसकी अंजित आँखें बहुत सुंदर लग रही हैं।
अंजित