ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಕಾಂತಿಹೀನ ଶବ୍ଦର ଅର୍ଥ ଏବଂ ଉଦାହରଣ ।

ಕಾಂತಿಹೀನ   ನಾಮಪದ

ଅର୍ଥ : ಸಾಹಿತ್ಯದಲ್ಲಿನ ಒಂದು ಭಾವ ಅದರಲ್ಲಿ ಭಯ, ಮೋಹ, ಕ್ರೋದ ಮೊದಲಾದ ಕಾರಣದಿಂದ ಮುಖದಲ್ಲಿನ ಬಣ್ಣ ಬದಲಾಗುತ್ತದೆ

ଉଦାହରଣ : ತಂದೆಯ ವರ್ಣಹೀನ ಮುಖವನ್ನು ನೋಡಿ ಮಗುವು ಹೆದರಿಕೊಂಡು ಓಡಿಹೋಯಿತು.

ସମକକ୍ଷ : ಬಣ್ಣಗೆಟ್ಟ, ವರ್ಣಹೀನ


ଅନ୍ୟ ଭାଷାରେ ଅନୁବାଦ :

साहित्य में एक भाव जिसमें भय, मोह, क्रोध आदि के कारण मुख का रंग बदलता है।

पिता का चेहरा विवर्ण होते देख बच्चा डरकर भाग गया।
विवर्ण

ಕಾಂತಿಹೀನ   ಗುಣವಾಚಕ

ଅର୍ଥ : ಮುಖದಲ್ಲಿ ಯಾವುದೇ ರೀತಿಯ ಕಳೆ ತೇಜಸ್ಸು ಇಲ್ಲದಿರುವುದು ಅಥವಾ ನಿರುತ್ಸಾಹದ ಮುಖ ಚಹರೆಯನ್ನು ಹೊಂದಿರುವುದು

ଉଦାହରଣ : ಅವನ ಕಳೆಗುಂದಿದ ಮುಖ ನೋಡಿ ಬೇಸರದಲ್ಲಿರಬೇಕೆಂದು ಭಾವಿಸಿದೆ.

ସମକକ୍ଷ : ಕಳೆಗುಂದಿದ, ನಿಸ್ತೇಜ, ಬಿಳಿಚಿಕೊಂಡ, ಮಂಕಾದ


ଅନ୍ୟ ଭାଷାରେ ଅନୁବାଦ :

जो तेज से हीन हो या जिसमें तेज न हो।

सदा चिन्तित रहने की वज़ह से उसका चेहरा जवानी में ही तेजहीन लगता है।
अप्रभ, आभाहीन, ओजहीन, कांतिहीन, तेजहीन, निस्तेज, प्रभारहित, प्रभाहीन, फीका, बुझा हुआ, बेरौनक, मलिन, श्रीहत, श्रीहीन, हतप्रभ

Abnormally deficient in color as suggesting physical or emotional distress.

The pallid face of the invalid.
Her wan face suddenly flushed.
pale, pallid, wan

ଅର୍ଥ : ಮುಖದಲ್ಲಿ ಬೇಸರ, ನಿರುತ್ಸಾಹ, ದಣಿವು ಕಾಂತಿಹೀನತೆಯನ್ನು ತೋರುವ ಭಾವ

ଉଦାହରଣ : ತಾಯಿಯು ಮಗಳ ಮುಖ ಖಿನ್ನವಾಗಿರುವುದನ್ನು ನೋಡಿ ಅವಳನ್ನು ಸಂತೈಸಿದಳು.

ସମକକ୍ଷ : ಕಳಾಹೀನವಾದ, ಖಿನ್ನ, ಬಾಡಿದ, ಮ್ಲಾನ, ವಿಷಣ್ಣ


ଅନ୍ୟ ଭାଷାରେ ଅନୁବାଦ :

जिसकी कान्ति मलिन पड़ गई हो।

माँ को देखते ही बेटे का म्लान चेहरा खिल उठा।
कुम्हलाया, तेजोहीन, निस्तेज, फीका, मुरझाया, म्लान

Affected or marked by low spirits.

Is dejected but trying to look cheerful.
dejected