ଅର୍ଥ : ಬಟ್ಟೆಗಳು, ಗೋಡೆಗಳು ಮುಂತಾದವುಗಳ ಮೇಲೆ ಮಾಡಿರುವ ಹೂವು ಅಥವಾ ಮರಗಳು ಮುಂತಾದವುಗಳ ಆಕಾರ ಬಿಡಿಸಿರುವ ಚಿತ್ರ,
ଉଦାହରଣ :
ಈ ಪರದೆಯ ಮೇಲೆ ಮಾಡಿರುವ ಕಸೂತಿ ತುಂಬಾ ಸುಂದರವಾಗಿ ಕಾಣುತ್ತಿದೆ.
ଅନ୍ୟ ଭାଷାରେ ଅନୁବାଦ :
ଅର୍ଥ : ಬಟ್ಟೆ ಮುಂತಾದವುಗಳ ಮೇಲೆ ಕೈಯಿಂದ ಬಣ್ಣ ಬಣ್ಣದ ದಾರದ ಮೂಲಕ ಹೂ ಬಳ್ಳಿ ಮುಂತಾದ ಅಲಂಕಾರಿಕ ಹೆಣಿಗೆಯನ್ನು ಹೆಣೆಯುವ ಕಾಯಕ
ଉଦାହରଣ :
ಶೀಲಾಳು ಬಹಳ ಚೆನ್ನಾಗಿ ಕಸೂತಿ ಹಾಕುತ್ತಾಳೆ.
ସମକକ୍ଷ : ಗೋಟು ಕೆಲಸ
ଅନ୍ୟ ଭାଷାରେ ଅନୁବାଦ :
ଅର୍ଥ : ಹೊಂಬಣ್ಣ ಅಥವಾ ಬೆಳ್ಳಿ ಬಣ್ಣದ ನೂಲಿನಿಂದ ಮಾಡಿರುವ ಅರಿವೆಯ ಪಟ್ಟಿಯನ್ನು ಬಟ್ಟೆಯ ಮೇಲೆ ಇಟ್ಟು ಹೊಲಿಗೆ ಹಾಕುವರು
ଉଦାହରଣ :
ಅವನ ಬಿಳಿ ಕುರ್ತದ ಮೇಲೆ ಕಸೂತಿ ಹಾಕಿರುವುದು ತುಂಬಾ ಸುಂದರವಾಗಿ ಕಾಣುತ್ತಿದೆ.
ସମକକ୍ଷ : ಹೆಣಿಗೆಯ ಅಂಲಕಾರ
ଅନ୍ୟ ଭାଷାରେ ଅନୁବାଦ :
सुनहले या रूपहले तारों से बना हुआ फीता जो कपड़ों पर टाँका जाता है।
उसके सफेद कुर्ते पर पटरी अच्छी लग रही है।ଅର୍ଥ : ಬಟ್ಟೆ ಮುಂತಾದವುಗಳ ಮೇಲೆ ಕಸೂತಿಯಿಂದ ಹೂವು-ಎಲ್ಲೆಗಳನ್ನು ಮಾಡಿರುವುದು
ଉଦାହରଣ :
ಸೀರೆಯ ಮೇಲೆ ಮಾಡಿರುವ ಕಸೂತಿ ಕೆಲಸ ತುಂಬಾ ಆಕರ್ಷಕವಾಗಿ ಕಾಣುತ್ತಿದೆ.
ସମକକ୍ଷ : ಕುಸುರಿ ಕೆಲಸ
ଅନ୍ୟ ଭାଷାରେ ଅନୁବାଦ :
ଅର୍ଥ : ಬಣ್ಣ ಬಣ್ಣಗಳ ದಾರದಿಂದ ಬಟ್ಟೆ ಮುಂತಾದವುಗಳ ಮೇಲೆ ಮಾಡುವ ಹೆಣಿಗೆಯ ಅಲಂಕಾರ
ଉଦାହରଣ :
ಸೆರಗಿನಲ್ಲಿ ಮಾಡಿರುವ ಕಸೂತಿ ತುಂಬಾ ಚೆನ್ನಾಗಿ ಕಾಣುತ್ತಿದೆ.
ଅନ୍ୟ ଭାଷାରେ ଅନୁବାଦ :
ଅର୍ଥ : ಬಟ್ಟೆಯ ಮೇಲೆ ದಾರದಿಂದ ಮಾಡಿರುವಂತಹ ಸುಂದರವಾದ ಚಿತ್ರಕಲೆ
ଉଦାହରଣ :
ಈ ಬಟ್ಟೆಯ ಮೇಲೆ ಮಾಡಿರುವ ಕಸೂತಿ ಎಷ್ಟು ಸುಂದರವಾಗಿದೆಯಲ್ಲವೆ.
ଅନ୍ୟ ଭାଷାରେ ଅନୁବାଦ :