ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಕಷ್ಟವಾದಂತಹ ଶବ୍ଦର ଅର୍ଥ ଏବଂ ଉଦାହରଣ ।

ಕಷ್ಟವಾದಂತಹ   ಗುಣವಾಚಕ

ଅର୍ଥ : ಯಾವುದೋ ಒಂದು ಪೂರ್ಣವಾಗಿ ಅಥವಾ ಸುಲಭವಾಗಿ ಅರ್ಥವಾಗುವುದಿಲ್ಲವೋ

ଉଦାହରଣ : ಈ ಕಠಿಣವಾದ ಲೆಕ್ಕವನ್ನು ಮೊದಲು ಯಾರು ಬಿಡಿಸುವಿರಿ?

ସମକକ୍ଷ : ಕಠಿಣವಾದ, ಕಠಿಣವಾದಂತ, ಕಠಿಣವಾದಂತಹ, ಕಷ್ಟವಾದ, ಕಷ್ಟವಾದಂತ, ಕ್ಲಿಷ್ಟವಾದ, ಕ್ಲಿಷ್ಟವಾದಂತ, ಕ್ಷಿಷ್ಟವಾದಂತಹ


ଅନ୍ୟ ଭାଷାରେ ଅନୁବାଦ :

जो पूरी तरह से या आसानी से समझ में न आए।

जीवन एक अनबूझ पहेली है।
अनबूझ

Not fully understood.

An uncomprehended mystery.
uncomprehended

ଅର୍ଥ : ಯಾವುದೋ ಒಂದು ಕ್ಲಿಷ್ಟದಿಂದ ತುಂಬಿರುವ ಅಥವಾ ತುಂಬಾ ಕಷ್ಟವಾದಂತಹ

ଉଦାହରଣ : ಯಕ್ಷನು ಕೇಳಿದ ಕ್ಷಿಷ್ಟವಾದ ಪ್ರಶ್ನೆಗೆ ಯುಧಿಷ್ಟಿರ ಉತ್ತರ ನೀಡಿ ತನ್ನ ತಮ್ಮನ ಜೀವ ಉಳಿಸಿದ.

ସମକକ୍ଷ : ಅಸ್ಪುಟವಾದ, ಅಸ್ಪುಟವಾದಂತ, ಅಸ್ಪುಟವಾದಂತಹ, ಕಷ್ಟವಾದ, ಕಷ್ಟವಾದಂತ, ಕ್ಲಿಷ್ಟವಾದ, ಕ್ಲಿಷ್ಟವಾದಂತ, ಕ್ಲಿಷ್ಟವಾದಂತಹ, ಗಂಭೀರವಾದ, ಗಂಭೀರವಾದಂತ, ಗಂಭೀರವಾದಂತಹ, ಜಟಿಲವಾದ, ಜಟಿಲವಾದಂತ, ಜಟಿಲವಾದಂತಹ, ವಕ್ರ, ವಕ್ರವಾದ, ವಕ್ರವಾದಂತ, ವಕ್ರವಾದಂತಹ


ଅନ୍ୟ ଭାଷାରେ ଅନୁବାଦ :

जो कूटता से भरा हुआ हो या बहुत ही कठिन हो।

युधिष्ठिर ने यक्ष के कूट प्रश्नों का उत्तर देकर अपने भाइयों की जान बचाई।
अस्फुट, कठिन, कूट, कूटतापूर्ण, गंभीर, गूढ़, जटिल, टेढ़ा, पेचीदा, पेचीला, मुश्किल, वक्र

Difficult to analyze or understand.

A complicated problem.
Complicated Middle East politics.
He's more complex than he seems on the surface.
complex, complicated

ଅର୍ଥ : ಯಾವುದೋ ಒಂದು ಪ್ರದೇಶಕ್ಕೆ ಹೋಗಲು ಯೋಗ್ಯವಲ್ಲವೋ

ଉଦାହରଣ : ನಾವು ಕಠಿಣ ಮಾರ್ಗದಲ್ಲಿ ನಡೆಯುತ್ತಿದ್ದೇವೆ.

ସମକକ୍ଷ : ಅಗಮ್ಯ, ಅಗಮ್ಯವಾದ, ಅಗಮ್ಯವಾದಂತ, ಅಗಮ್ಯವಾದಂತಹ, ಅನಾಗಮ್ಯ, ಅನಾಗಮ್ಯವಾದ, ಅನಾಗಮ್ಯವಾದಂತ, ಅನಾಗಮ್ಯವಾದಂತಹ, ಕಠಿಣ, ಕಠಿಣವಾದ, ಕಠಿಣವಾದಂತ, ಕಠಿಣವಾದಂತಹ, ಕಷ್ಟವಾದ, ಕಷ್ಟವಾದಂತ, ಕ್ಲಿಷ್ಟವಾದ, ಕ್ಲಿಷ್ಟವಾದಂತ, ಕ್ಲಿಷ್ಟವಾದಂತಹ, ದುರ್ಗಮ, ದುರ್ಗಮವಾದ, ದುರ್ಗಮವಾದಂತ, ದುರ್ಗಮವಾದಂತಹ, ದುರ್ಗಮ್ಯ, ದುರ್ಗಮ್ಯವಾದ, ದುರ್ಗಮ್ಯವಾದಂತ, ದುರ್ಗಮ್ಯವಾದಂತಹ


ଅନ୍ୟ ଭାଷାରେ ଅନୁବାଦ :

जो गम्य न हो या जो जाने योग्य न हो।

उसने राहगीर को दुर्गम रास्ते से होकर न जाने की सलाह दी।
हम कठिन राह के पथिक हैं।
अगत, अगम, अगम्य, अनागम्य, असुगम, कठिन, गहबर, दुरूह, दुर्गम, दुर्गम्य, बंक, बीहड़, वंक, विकट

Incapable of being passed.

impassable, unpassable