ಜೇನುಹುಳು (ನಾಮಪದ)
ಹೂವಿನ ರಸವನ್ನು ಹೀರಿ ಜೇನು ಮಾಡಿಕೊಡುವ ಒಂದು ಬಗೆಯ ಹುಳು
ಜೇನುನೊಣ (ನಾಮಪದ)
ಹೂವಿನ ರಸವನ್ನು ಹೀರಿ ಜೇನು ಮಾಡಿಕೊಡುವ ಒಂದು ಬಗೆಯ ಹುಳು
ನತ್ತು (ನಾಮಪದ)
ಮೂಗಿನ ಮೇಲೆ ಧರಿಸುವ ಆಭರಣ
ಸಿಂಹಾಸನ (ನಾಮಪದ)
ಇಂದ್ರನ ಸಿಂಹಾಸನ
ಬಿಂದು (ನಾಮಪದ)
ಸ್ಥಾನ ಮಾತ್ರವುಳ್ಳ ಆದರೆ ಉದ್ದ, ಅಗಲ, ದಪ್ಪ ಇಲ್ಲದ ಆಕೃತಿ
ಸ್ಪರ್ಧೆ (ನಾಮಪದ)
ಆಯೋಜನೆಗೊಂಡ ನಿಗಧಿತ ಕೆಲಸದಲ್ಲಿ ಭಾಗವಹಿಸಿದ ಹಲವಾರು ಪ್ರತಿಸ್ಪರ್ಧಿಗಳಲ್ಲಿ ಒಬ್ಬನನ್ನು ವಿಜೇತನನ್ನಾಗಿ ಘೋಷಿಸುವುದು
ಇಡೀ (ನಾಮಪದ)
ಒಂದು ತರಹದ ದೊಡ್ಡ ಜರಡಿಯಿಂದ ದೊಡ್ಡ ಅಕ್ಕಿ ಕಾಳುಗಳು ಮುಂತಾದವುಗಳು ಕೆಳಗೆ ಬೀಳುವುದು
ಅಕ್ಷತೆ (ನಾಮಪದ)
ಅರಿಶಿನ, ಕುಂಕುಮ ಮತ್ತು ಮಂತ್ರಾಕ್ಷಿತೆಯನ್ನು ದೇವರಿಗೆ ಪೂಜೆ ಮಾಡುವಾಗ ಮತ್ತು ಮಂಗಳಕರ ಸಂದರ್ಭಗಳಲ್ಲಿ ಉಪಯೋಗಿಸುತ್ತಾರೆ
ಮುಂಡಾಸು (ನಾಮಪದ)
ತಲೆಯಮೇಲೆ ಸುತ್ತಿಕೊಂಡು ಕಟ್ಟಿಕೊಳ್ಳುವಂತಹ ಒಂದು ಉದ್ದವಾದ ಬಟ್ಟೆ
ಆನೆ (ನಾಮಪದ)
ಒಂದು ಶಾಕಾಹಾರಿ ಕುಜ ನಾಲ್ಕು ಕಾಲಿನ ಪ್ರಾಣಿ ಅದರ ಸ್ಥೂಲವಾದ ಮತ್ತು ವಿಶಾಲವಾದ ಆಕಾರ ಹಾಗೂ ಸೊಂಡಲಿನ ಕಾರಣ ಎಲ್ಲಾ ಪ್ರಾಣಿಗಳಿಗಿಂತ ವಿಲಕ್ಷಣವಿಶಿಷ್ಟವಾಗಿರುತ್ತದೆ