ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಕಣ್ಣು ತಪ್ಪಿಸಿ ವಸ್ತುಗಳನ್ನು ಎತ್ತಿಕೊಂಡು ಓಡಿಹೋಗುವ ಕಾರ್ಯ
ଉଦାହରଣ : ಕಳ್ಳತನ ಒಳ್ಳೆಯ ವಿಷಯವೇನಲ್ಲ.
ସମକକ୍ଷ : ತುಂಟುತನ, ತುಡುಗತನ, ವಂಚಕತನ
ଅନ୍ୟ ଭାଷାରେ ଅନୁବାଦ :हिन्दी English
आँख बचाकर छोटी-मोटी चीज उठा करके भागने का कार्य।
The act of stealing small amounts or small articles.
ଅର୍ଥ : ಬಚ್ಚಿಟ್ಟುಕೊಂಡು ಇನ್ನೊಬ್ಬರ ವಸ್ತುವನ್ನು ತಗೆದುಕೊಳ್ಳುವ ಕ್ರಿಯೆ ಅಥವಾ ಭಾವನೆ
ଉଦାହରଣ : ರಾಮೂ ಕಳ್ಳತನ ಮಾಡುವಾಗ ಸಿಕ್ಕಿಹಾಕಿಕೊಂಡ
ସମକକ୍ଷ : ಅಪಹರಣ, ಅಪಹರಿಸು, ಕದಿ, ಕನ್ನ ಹಾಕು, ಕಳುವು, ದೋಚು
छिपकर दूसरे की वस्तु लेने की क्रिया या भाव।
The act of taking something from someone unlawfully.
ଅର୍ଥ : ಸಂಕ್ಷಿಪ್ತ ಮತ್ತು ಗುಪ್ತವಾಗಿ ಸಂದೇಶ ಕಳುಹಿಸಲು ಕೆಲಸಕ್ಕೆ ಬರುವ ತಂತ್ರ
ଉଦାହରଣ : ಮೋಸದಿಂದ ಸಂದೇಶ ಕಳುಹಿಸುವುದು.
ସମକକ୍ଷ : ಕಪಟ, ಜಾಲ, ತಂತ್ರ, ಮೋಸ
ऐसा तंत्र जो संक्षिप्त और गुप्त संदेश भेजने के काम आता है।
A coding system used for transmitting messages requiring brevity or secrecy.
ସଂସ୍ଥାପନ କରନ୍ତୁ