ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಕಳ್ಳ ଶବ୍ଦର ଅର୍ଥ ଏବଂ ଉଦାହରଣ ।

ಕಳ್ಳ   ನಾಮಪದ

ଅର୍ଥ : ಲೂಟಿ ಅಥವಾ ಕಳ್ಳತನ ಮಾಡುವವನು

ଉଦାହରଣ : ಗುಂಪು-ಘರ್ಷಣೆಯಲ್ಲಿ ಪೋಲೀಸರು ಒಬ್ಬ ದರೋಡೆಕೋರನನ್ನು ಸಾಯಿಸಿದರು.

ସମକକ୍ଷ : ದರೋಡೆಕಾರ, ಲೂಟಿಗಾರ, ಸುಲಿಗೆಕಾರ


ଅନ୍ୟ ଭାଷାରେ ଅନୁବାଦ :

वह जो डाका डालता हो।

पुलिस मुठभेड़ में एक डाकू मारा गया।
अपहारक, अपहारी, डकैत, डाकू, ढास, दस्यु

A thief who steals from someone by threatening violence.

robber

ଅର୍ଥ : ಕಣ್ಣು ತಪ್ಪಿಸಿ ವಸ್ತುಗಳನ್ನು ಕದ್ದುಕೊಂಡು ಹೋಗುವ ವ್ಯಕ್ತಿ

ଉଦାହରଣ : ಶ್ಯಾಮನ ಮನೆಯಲ್ಲಿ ಕಳ್ಳರು ಕಳ್ಳತನವನ್ನು ಮಾಡಿದ್ದಾರೆ.

ସମକକ୍ଷ : ಅಪಹರಿಸುವವ, ಕಿಸೆ ಕತ್ತರಿಸುವವ, ಠಕ್ಕ, ದುಷ್ಟ


ଅନ୍ୟ ଭାଷାରେ ଅନୁବାଦ :

वह जो उचककर या आँख बचाकर किसी की वस्तुएँ उठाकर भाग जाता है। दूसरों का माल उठाकर भाग जानेवाला व्यक्ति।

अपनी वस्तुएँ सम्भाल कर रखना, यहाँ चोर-उचक्कों की कमी नहीं है।
अभिहर, अभिहर्ता, उचक्का, उठाईगीर, उठाईगीरा, उड़चक, चाई, चाईं, हथलपका

A thief who grabs and runs.

A purse snatcher.
snatcher

ଅର୍ଥ : ಕಳ್ಳತನಕಳವು ಮಾಡುವ ವ್ಯಕ್ತಿ

ଉଦାହରଣ : ಹಳ್ಳಿಯ ಜನರು ಕಳ್ಳನನ್ನು ಮಾಲುಸಮೇತವಾಗಿ ಹಿಡಿದರು.

ସମକକ୍ଷ : ಅಕ್ರಮ ಸಂಪಾದನೆಗಾರ, ಅಧಶ್ವರ, ಅಪಹರಣಕಾರ, ಅಪಹಾರಕ, ಅಪ್ರಾಮಾಣಿಕ, ಅವಹಾರ, ಅಹಿ, ಆಖನಿಕ, ಒಳಸಂಚುಗಾರ, ಕಟುಕ, ಕದಿಯುವವ, ಕನ್ನಗಾರ, ಕಪಟಿ, ಕಳ, ಕಳ್ಳಕಾಕ, ಕಸಿಕ, ಕೊಲೆಗಾರ, ಕೊಳ್ಳೆ ಹೊಡಕ, ಗ್ಯಾಂಗುಮನಿಶ್ಯಾ, ಚೋರ, ಚೋರಕ, ಟಕ್ಕ, ಠಕ್ಕ, ಡಕಾಯಿತ, ಢಕಾಯಿತ, ತುಡುಗ, ದಗಾಕೋರ, ದರವಡೆಖೋರ, ದರವಡೆಗಾರ, ದರೋಡೆಕಾರ, ದರೋಡೆಕೋರ, ದೋಚುವವ, ಧಾಳಿಕೋರ, ಧಾಳಿಗೋರ, ಧೂರ್ತ, ಸುಲಿಗೆಕೋರ, ಸುಲಿಗೆಗಾರ, ಸೂರೆಕಾರ, ಸ್ತೇನ, ಹರಣಗಾರ


ଅନ୍ୟ ଭାଷାରେ ଅନୁବାଦ :

A criminal who takes property belonging to someone else with the intention of keeping it or selling it.

stealer, thief

ಕಳ್ಳ   ಗುಣವಾಚಕ

ଅର୍ଥ : ಕಳ್ಳತನ ಮಾಡುವ ಲೂಟಿ ಹೊಡೆಯುವ ಅಥವಾ ಕೊಳ್ಳೆ ಹೊಡೆಯುವ

ଉଦାହରଣ : ಪೊಲೀಸರು ಕಳ್ಳರನ್ನು ಹಿಡಿಯಲು ಪ್ರಯತ್ನ ಮಾಡುತ್ತಿದ್ದಾರೆ.


ଅନ୍ୟ ଭାଷାରେ ଅନୁବାଦ :

चुराने, लूटने या डाका डालनेवाला।

पुलिस लुंटाक लोगों को पकड़ने की कोशिश कर रही है।
लुंटाक, लुण्टाक

ଅର୍ଥ : ದೃಷ್ಟಿಯಿಂದ ತಪ್ಪಿಸಿಕೊಂಡು ಯಾವುದೋ ಒಂದು ವಸ್ತುವನ್ನು ಕದ್ದುಕೊಂಡು ಹೋಗುವುದು

ଉଦାହରଣ : ಜಾತ್ರೆಯಲ್ಲಿ ಜನರು ಒಬ್ಬ ಕಳ್ಳನನ್ನು ಹಿಡಿದು ಹಾಕಿದರು.

ସମକକ୍ଷ : ತುಡುಗ, ವಂಚಕ


ଅନ୍ୟ ଭାଷାରେ ଅନୁବାଦ :

आँख बचाकर चीज उठाकर ले भागने वाला।

मेले में लोगों ने एक उठाईगीरे व्यक्ति को पकड़ा।
उचक्का, उठाईगीरा, उड़चक, चाई, चाईं