ଅର୍ଥ : ಗುದ್ದಲಿ ಮೊದಲಾದವುಗಳಿಂದ ಹೊಲದಲ್ಲಿ ಹುಲ್ಲು-ಕಳೆಯನ್ನು ಕೀಳುವ ಕ್ರಿಯೆ
ଉଦାହରଣ :
ಶ್ಯಾಮನು ಹೊಲದಲ್ಲಿ ಕಳೆ ಕೀಳುವ ಕೆಲಸವನ್ನು ಮಾಡುತ್ತಿದ್ದಾನೆ.
ସମକକ୍ଷ : ಕಳೆ ತೆಗೆಯುವ ಕಾರ್ಯ
ଅନ୍ୟ ଭାଷାରେ ଅନୁବାଦ :
खुरपी आदि के द्वारा खेतों में से खर-पतवार निकालने की क्रिया।
श्याम खेत में गुड़ाई-निराई में व्यस्त है।