ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಕಳವು ಮಾಡು ଶବ୍ଦର ଅର୍ଥ ଏବଂ ଉଦାହରଣ ।

ಕಳವು ಮಾಡು   ಕ್ರಿಯಾಪದ

ଅର୍ଥ : ಯಾವುದಾದರು ವಿದ್ಯೆಯನ್ನು ಗುಪ್ತ ರೂಪದಲ್ಲಿ ಪ್ರಾಪ್ತಿ ಮಾಡಿಕೊಳ್ಳುವುದು

ଉଦାହରଣ : ಅವನು ಇಂಗ್ಲಿಷ್ ಗೀತೆಗಳ ರಾಗವನ್ನು ಕದ್ದನು.

ସମକକ୍ଷ : ಕದಿ, ತುಡುಗು ಮಾಡು


ଅନ୍ୟ ଭାଷାରେ ଅନୁବାଦ :

किसी विद्या को गुप्त रूप से प्राप्त कर लेना।

उसने अंग्रेजी गाने की धुन चुराई।
उड़ाना, चुराना

Take without the owner's consent.

Someone stole my wallet on the train.
This author stole entire paragraphs from my dissertation.
rip, rip off, steal

ଅର୍ଥ : ಯಾರೋ ಒಬ್ಬರನ್ನು ಬಲವಂತವಾಗಿ ಅಥವಾ ಬೆದರಿಸಿ ಅವರ ಬಳಿ ಇರುವ ವಸ್ತುಗಳನ್ನು ಕಿತ್ತುಕೊಂಡು ಹೋಗುವ ಪ್ರಕ್ರಿಯೆ

ଉଦାହରଣ : ರಸ್ತೆಯಲ್ಲಿ ಓಡಾಡುವ ಜನರನ್ನು ಕಳ್ಳರು ಲೋಟಿ ಮಾಡುತ್ತಾರೆ.

ସମକକ୍ଷ : ಕದ್ದುಕೊಂಡು ಹೋಗು, ಕೊಳ್ಳೆ ಹೊಡೆ, ದೋಚು, ಲೋಟಿ ಮಾಡು


ଅନ୍ୟ ଭାଷାରେ ଅନୁବାଦ :

किसी से जबरदस्ती या डरा-धमकाकर उसकी कोई वस्तु ले लेना।

इस सड़क पर लुटेरे राहगीरों को लूटते हैं।
अपहरना, मूसना, लूटना

ଅର୍ଥ : ಬೇರೆಯವರಿಂದ ಕೊಳ್ಳೆಹೊಡೆಸುವ ಪ್ರಕ್ರಿಯೆ

ଉଦାହରଣ : ನಮ್ಮ ನಗರದಲ್ಲಿ ಒಬ್ಬ ಸೇಟ್ ಮನೆಯಿಂದ ವಸ್ತುಗಳನ್ನು ಕಳವು ಮಾಡಿದಾರೆ.

ସମକକ୍ଷ : ಕಳ್ಳತನ ಮಾಡು, ಕೊಳ್ಳೆ ಹೊಡೆ, ದರೋಡೆ ಮಾಡು, ದೋಚು, ಲೂಟಿ ಮಾಡು


ଅନ୍ୟ ଭାଷାରେ ଅନୁବାଦ :

दूसरे के द्वारा लूटा जाना।

हमारे शहर में एक सेठ लुट गया।
लुटना

ଅର୍ଥ : ಇನ್ನೊಬ್ಬರ ವಸ್ತುವನ್ನು ಕಳ್ಳತನದಿಂದ ತೆಗೆದುಕೊಳ್ಳುವುದು

ଉଦାହରଣ : ಬಸ್ಸಿನಲ್ಲಿ ಯಾರೋ ನನ್ನ ಪರ್ಸ್ ಅನ್ನು ಕತ್ತರಿಸಿದ.

ସମକକ୍ଷ : ಅಪಹರಿಸು, ಕದಿ, ಕಳ್ಳತನ ಮಾಡು, ಕೊಳ್ಳೆಹೊಡೆ, ತುಡುಗು, ಹೊತ್ತುಕೊಂಡು ಹೋಗು


ଅନ୍ୟ ଭାଷାରେ ଅନୁବାଦ :

Take by theft.

Someone snitched my wallet!.
cop, glom, hook, knock off, snitch, thieve