ଅର୍ଥ : ಭೂಮಿಯ ಮೇಲೆ ಕಠೋರ ಗುಂಡು ಅಥವಾ ಕಲ್ಲಿನ ಪುಡಿ, ಮರಳು ಇತ್ಯಾದಿಗಳು ಒಂದುಗೂಡವುದರಿಂದ ಆಗುವುದು
ଉଦାହରଣ :
ಶಿಲ್ಪಿಯು ಕಲ್ಲನ್ನು ಕೆತ್ತಿ ಮೂರ್ತಿಯನ್ನಾಗಿ ಮಾಡುತ್ತಿದ್ದ.
ସମକକ୍ଷ : ಪಾಷಾಣ
ଅନ୍ୟ ଭାଷାରେ ଅନୁବାଦ :
ଅର୍ଥ : ಕಟ್ಟಡ ಮುಂತಾದವುಗಳಲ್ಲಿ ಬಳಸಲಾಗುವ ವಿಶೇಷ ಆಕಾರದ ಶಿಲಾಖಂಡ
ଉଦାହରଣ :
ಈ ಕಟ್ಟಡ ಬಳಪದ ಕಲ್ಲುಗಳಿಂದ ಕಟ್ಟಿದ್ದು.
ସମକକ୍ଷ : ಬಳಪದ ಕಲ್ಲು, ಶಿಲಾಖಂಡ
ଅନ୍ୟ ଭାଷାରେ ଅନୁବାଦ :
Building material consisting of a piece of rock hewn in a definite shape for a special purpose.
He wanted a special stone to mark the site.ଅର୍ଥ : ಕಲ್ಲು, ಕಟ್ಟಿಗೆ ಮುಂತಾದವುಗಳ ಅಗಲವಾದ ತುಂಡಿನ ಮೇಲೆ ಅಗಸ ಬಟ್ಟೆಗಳನ್ನು ಒಗೆಯುತ್ತಾನೆ
ଉଦାହରଣ :
ಬಟ್ಟೆ ಒಗೆಯುವ ಕಲ್ಲಿನ ಮೇಲೆ ಬಟ್ಟೆಗಳನ್ನು ಒಗೆಯಲು ಅಲ್ಲಲ್ಲಿ ಕಲ್ಲುಗಳನ್ನು ಇಟ್ಟುಕೊಂಡಿದ್ದರು.
ସମକକ୍ଷ : ಬಟ್ಟೆ ಒಗೆಯುವ ಕಲ್ಲು
ଅନ୍ୟ ଭାଷାରେ ଅନୁବାଦ :