ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಕಲ್ಪವೃಕ್ಷ ଶବ୍ଦର ଅର୍ଥ ଏବଂ ଉଦାହରଣ ।

ಕಲ್ಪವೃಕ್ಷ   ನಾಮಪದ

ଅର୍ଥ : ಖರ್ಚೂರದ ಜಾತಿಗೆ ಸೇರಿದ ಒಂದು ಮರ ಆ ಮರದಲ್ಲಿ ದೊಡ್ಡ ಗೋಲಾಕಾರದ ಫಲವಿರುತ್ತದೆ ಅದರಲ್ಲಿ ಸಿಹಿಯಾದ ನೀರಿರುತ್ತದೆ

ଉଦାହରଣ : ಈ ಕಾಡಿನಲ್ಲಿ ತೆಂಗಿನ ವೃಕ್ಷಗಳು ಅಧಿಕವಾಗಿದೆ.

ସମକକ୍ଷ : ತೆಂಗಿನ ಮರ, ತೆಂಗಿನ ವೃಕ್ಷ


ଅନ୍ୟ ଭାଷାରେ ଅନୁବାଦ :

खजूर की जाति का एक पेड़ जिसके बड़े गोल फलों में मीठी गिरी होती है।

इस जंगल में नारियल की अधिकता है।
तुंगवृक्ष, नारिकेल, नारियल, नारियल वृक्ष, नारीकेल, नीलतरु, श्मश्रुशेखर, स्कंधतरु, स्कन्धतरु

Tall palm tree bearing coconuts as fruits. Widely planted throughout the tropics.

coco, coco palm, cocoa palm, coconut, coconut palm, coconut tree, cocos nucifera

ଅର୍ଥ : ಹಿಂದೂ ಧರ್ಮಗ್ರಂಥದಲ್ಲಿ ವರ್ಣಿತವಾಗಿ ವೃಕ್ಷ ನಮ್ಮ ಎಲ್ಲಾ ಆಕಾಂಕ್ಷೆಗಳನ್ನು ಪೂರ್ಣಗೊಳಿಸುತ್ತದೆ

ଉଦାହରଣ : ಸಮುದ್ರ ಮಂಥನದ ಸಮಯದಲ್ಲಿ ಹದಿನಾಲ್ಕು ರತ್ನಗಳು ಹೊರಬಂದವು ಅದರಲ್ಲಿ ಕಲ್ಪವೃಕ್ಷವೂ ಒಂದು.

ସମକକ୍ଷ : ಕಲ್ಪತರು, ತೆಂಗಿನ ಮರ, ತೆಂಗಿನ-ಮರ


ଅନ୍ୟ ଭାଷାରେ ଅନୁବାଦ :

हिंदू धर्मग्रंथों में वर्णित वह वृक्ष जो सारी कामनाओं को पूरा कर देता है।

समुद्र मंथन से चौदह रत्न निकले जिनमें से एक कल्पवृक्ष भी था।
अमरपुष्प, अमरपुष्पक, कल्पतरु, कल्पद्रुम, कल्पपादप, कल्पलता, कल्पवृक्ष, कामतरु, कामभूरुह, सुरद्रुम