ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ನಾಟ್ಯರಂಗಕ್ಕೆ ಸಂಬಂಧಿಸಿದ ಕೆಲಸಗಳನ್ನು ಮಾಡುವ ವ್ಯಕ್ತಿ
ଉଦାହରଣ : ರಂಗಕರ್ಮಿಯು ನಾಟಕದ ವೇದಿಕೆ ಮೇಲೆ ನಿಂತುಕೊಂಡಿದ್ದಾರೆ.
ସମକକ୍ଷ : ರಂಗಕರ್ಮಿ
ଅନ୍ୟ ଭାଷାରେ ଅନୁବାଦ :हिन्दी
रंगमंच से जुड़ा व्यक्ति।
ଅର୍ଥ : ಅ ಕಲೆಗಾರ ಕಲೆಯನ್ನು ಸಿದ್ಧಿಮಾಡಿಕೊಂಡಿದ್ದಾನೆಲಲಿತಕಲೆಗಳನ್ನು ತಿಳಿದವನು
ଉଦାହରଣ : ಸಮಾಜದಲ್ಲಿ ಕಲಾಕಾರರಿಗೇನು ಕಡಿಮೆ ಇಲ್ಲ.
ସମକକ୍ଷ : ಕಲಾಕಾರ, ಕಲಾನಿಪುಣ, ಕಲೆಯಗುರು
ଅନ୍ୟ ଭାଷାରେ ଅନୁବାଦ :हिन्दी English
वह कलाकार जिसे सिद्धि हुई हो।
An artist of consummate skill.
ଅର୍ଥ : ಅವನು ಕಲಾಪೂರ್ಣತೆಯ ಕೆಲಸವನ್ನು ಮಾಡುತ್ತಾನೆ
ଉଦାହରଣ : ಸಂಗೀತ ಸಂಧ್ಯಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲಾ ಕಲಾವಿದರಿಗೆ ಪುಷ್ಪಗುಚ್ಚವನ್ನು ನೀಡಿ ಸನ್ಮಾನಿಸಲಾಯಿತು.
ସମକକ୍ଷ : ಕಲೆಗಾರ
वह जो कलापूर्ण कार्य करता हो।
A person whose creative work shows sensitivity and imagination.
ଅର୍ଥ : ನಾಟಕ ಮುಂತಾದ ಕಲಾಪ್ರಕಾರಗಳಲ್ಲಿ ಅಭಿನಯವನ್ನು ಮಾಡುವವ
ଉଦାହରଣ : ಅವನು ಒಬ್ಬ ಅತ್ಯುತ್ತಮ ಕಲಾವಿದ.
ସମକକ୍ଷ : ಅಭಿನಯಕಾರ, ಅಭಿನೇತ್ರಿ, ಕಲಾಕಾರ, ನಟ
अभिनय करने या स्वाँग दिखाने वाला पुरुष।
A theatrical performer.
ସଂସ୍ଥାପନ କରନ୍ତୁ