ଅର୍ଥ : ಸೌಂದರ್ಯ ಪ್ರಜ್ಞೆ ಇಲ್ಲದ ಕಲೆ ಅಥವಾ ಸಾಹಿತ್ಯ
ଉଦାହରଣ :
ಅವರ ಕಲಾತ್ಮಕವಲ್ಲದ ಮಾತುಗಳಿಂದ ಅವರ ಅಜ್ಞಾನ ಪ್ರಕಟವಾಯಿತು.
ସମକକ୍ଷ : ಅರಸಿಕ, ಅರಸಿಕನಾದ, ಅರಸಿಕನಾದಂತ, ಅರಸಿಕನಾದಂತಹ, ಕಲಾತ್ಮಕವಲ್ಲದ, ಕಲಾತ್ಮಕವಲ್ಲದಂತ, ಕಲಾತ್ಮಕವಲ್ಲದಂತಹ, ಕಲಾಭಿರುಚಿಯಿಲ್ಲದ, ಕಲಾಭಿರುಚಿಯಿಲ್ಲದಂತ, ಕಲಾವಂತಿಕೆಯಿಲ್ಲದ, ಕಲಾವಂತಿಕೆಯಿಲ್ಲದಂತ, ಕಲಾವಂತಿಕೆಯಿಲ್ಲದಂತಹ
ଅନ୍ୟ ଭାଷାରେ ଅନୁବାଦ :