ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಕಲಸು ଶବ୍ଦର ଅର୍ଥ ଏବଂ ଉଦାହରଣ ।

ಕಲಸು   ನಾಮಪದ

ଅର୍ଥ : ಕಲಸುವ ಕ್ರಿಯೆ ಅಥವಾ ಭಾವನೆ

ଉଦାହରଣ : ಅಡುಗೆಯವನು ಬೂಂದಿಯನ್ನು ಮಾಡಲು ಕಡಲಲೆ ಹಿಟ್ಟನ್ನು ಕಲಸುತ್ತಿದ್ದ.


ଅନ୍ୟ ଭାଷାରେ ଅନୁବାଦ :

फेंटने की क्रिया या भाव।

हलवाई बूँदी बनाने के लिए बेसन की फेंटाई कर रहा है।
फिंटाई, फेंट, फेंटाई

Agitating a liquid with an implement.

Constant stirring prevents it from burning on the bottom of the pan.
stirring

ಕಲಸು   ಕ್ರಿಯಾಪದ

ଅର୍ଥ : ದ್ರವ ಪದಾರ್ಥಕ್ಕೆ ಏನನ್ನಾದರೂ ಹಾಕಿ ಸರಿಯಾದ ರೀತಿಯಲ್ಲಿ ಕಲಸುವ ಕ್ರಿಯೆ

ଉଦାହରଣ : ಅವನು ಪಕೋಟವನ್ನು ಮಾಡುವುದಕ್ಕಾಗಿ ಕಡಲೆ ಹಿಟ್ಟನ್ನು ಕಲಸುತ್ತಿದ್ದಾನೆ.


ଅନ୍ୟ ଭାଷାରେ ଅନୁବାଦ :

द्रव पदार्थ में कुछ डालकर अच्छी तरह मिलाने के लिए घुमा-घुमाकर हिलाना।

वह पकौड़ी बनाने के लिए बेसन फेंट रही है।
फेंटना

Stir vigorously.

Beat the egg whites.
Beat the cream.
beat, scramble

ଅର୍ଥ : ಹಿಟ್ಟಿಗೆ ನೀರನ್ನು ಹಾಕಿ ನಾದುವ ಅಥವಾ ಕಲಸುವ ಪ್ರಕ್ರಿಯೆ

ଉଦାହରଣ : ಅತ್ತೆಯು ಹಿಟ್ಟನ್ನು ನಾದುತ್ತಿದ್ದಾಳೆ.

ସମକକ୍ଷ : ನಾದು, ಹಿಚುಕು


ଅନ୍ୟ ଭାଷାରେ ଅନୁବାଦ :

पानी मिलाकर हाथों से दबाना या मलना।

भाभी आटा माँड़ रही है।
गूँथना, गूँधना, गूंथना, गूंधना, गूथना, माँड़ना, मांड़ना, सानना

Make uniform.

Knead dough.
Work the clay until it is soft.
knead, work

ଅର୍ଥ : ಇಸ್ಪೀಟಿನ ಎಲೆಗಳನ್ನು ಈ ಪ್ರಕಾರವಾಗಿ ಕೂಡಿಸುವ ಕ್ರಮ ಅಥವಾ ಅದಲು-ಬದಲು ಮಾಡುವ ಕ್ರಮ

ଉଦାହରଣ : ಮೊದಲು ನೀವು ಎಲೆಗಳನ್ನು ಕಲಸಿ ನಂತರ ಹಾಕಿ.


ଅନ୍ୟ ଭାଷାରେ ଅନୁବାଦ :

ताश के पत्तों को इस प्रकार मिलाना कि उनका क्रम बदल जाय।

पहले आप पत्ते फेंटिए फिर बाँटिए।
फेंटना

ଅର୍ଥ : ನಾದು ಅಥವಾ ಕಲಸುವ ಕೆಲಸ ಮಾಡುವ ಪ್ರಕ್ರಿಯೆ

ଉଦାହରଣ : ಹಿಟ್ಟನ್ನು ನಾದಲಾಗಿದೆ ರೊಟ್ಟಿಯನ್ನು ಮಾಡಿ.

ସମକକ୍ଷ : ಕೂಡಿಸು, ನಾದು


ଅନ୍ୟ ଭାଷାରେ ଅନୁବାଦ :

गूँधने या माँड़ने का काम होना।

आटा गुँध गया है, रोटियाँ बना लो।
गुँथना, गुँधना, गुंथना, गुंधना, गुथना, मँड़ना, मंड़ना, सनना