ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಯಾವುದೋ ತಳ ಅಥವಾ ಬುಡದ ಮೇಲಿರಾಗಿರುವ ಚಿಹ್ನೆ
ଉଦାହରଣ : ಈ ಬಟ್ಟೆಯನ್ನು ಎಷ್ಟೋ ಸಲ ಒಗೆದರು ಅದರ ಮೇಲೆ ಆಗಿದ್ದಂತಹ ಕಲೆಯು ಹೋಗಲಿಲ್ಲ.
ସମକକ୍ଷ : ಕರೆ, ಕಲೆ, ಸುಟ್ಟ ಗುರುತು
ଅନ୍ୟ ଭାଷାରେ ଅନୁବାଦ :हिन्दी English
किसी तल पर पड़ा हुआ चिह्न।
A visible indication made on a surface.
ଅର୍ଥ : ಯಾವ ಗುಣ ಕೆಟ್ಟದಾಗಿದೆಯೋ
ଉଦାହରଣ : ವ್ಯಕ್ತಿಗಳು ಕೆಟ್ಟ ಗುಣದಿಂದ ದೂರವಿರಬೇಕು.
ସମକକ୍ଷ : ಅವಗುಣ, ಕುಂದುಕೊರತೆ, ಕೆಟ್ಟ ಗುಣ, ಖೋಟ, ದುರ್ಘುಣ, ದೋಷ, ಲೋಪ, ವಕ್ರ
वह गुण जो बुरा हो।
The quality of being inadequate or falling short of perfection.
ସଂସ୍ଥାପନ କରନ୍ତୁ