ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಕರ್ಮ ଶବ୍ଦର ଅର୍ଥ ଏବଂ ଉଦାହରଣ ।

ಕರ್ಮ   ನಾಮಪದ

ଅର୍ଥ : ಯಾವುದೇ ಆಚರಣೆ, ಕ್ರಿಯೆ, ಕೆಲಸ ಮುಂತಾದವುಗಳು ತುಂಬಾ ದಿನದಿಂದ ನಡೆದುಕೊಂಡು ಬಂದಿರುವುದು ಅಥವಾ ಪಾರಂಪರಿಕವಾಗಿ ನಡೆದುಕೊಂಡು ಬಂದಿರುವ ಕ್ರಿಯಾವಿಧಿಗಳು

ଉଦାହରଣ : ಬುಡಕಟ್ಟು ಜನರಲ್ಲಿ ವೈವಾಹಿಕ ಮತಾಚರಣೆ ತುಂಬಾ ಭಿನ್ನವಾಗಿರುತ್ತದೆ.

ସମକକ୍ଷ : ಧಾರ್ಮಿಕವಿಧಿ, ಮತಾಚರಣೆ, ಸಂಸ್ಕಾರ


ଅନ୍ୟ ଭାଷାରେ ଅନୁବାଦ :

A specific practice of long standing.

custom, tradition

ଅର୍ଥ : ಜೀವನ ನಿರ್ವಹಣೆಗಾಗಿ ವ್ಯವಸಾಯ, ಸೇವೆ ಮುಂತಾದವುಗಳಲ್ಲಿ ತೊಡಗಿಕೊಂಡಿರುವುದು

ଉଦାହରଣ : ನನ್ನ ಕೆಲಸ ಪೂರ್ತಿ ಮುಗಿಯುವವರೆಗೂ ನಾನು ಬರುವುದಿಲ್ಲ.

ସମକକ୍ଷ : ಕಾಯಕ, ಕೆಲಸ


ଅନ୍ୟ ଭାଷାରେ ଅନୁବାଦ :

व्यवसाय, सेवा, जीविका आदि के विचार से किया जाने वाला काम।

अपना कार्य पूरा करने के बाद वह चला गया।
कर्म, काज, काम, काम-काज, कामकाज, कार्य, ड्यूटी

A specific piece of work required to be done as a duty or for a specific fee.

Estimates of the city's loss on that job ranged as high as a million dollars.
The job of repairing the engine took several hours.
The endless task of classifying the samples.
The farmer's morning chores.
chore, job, task

ଅର୍ଥ : ಮಾಡಲಾಗುವ ಕ್ರಿಯೆ

ଉଦାହରଣ : ಅವನು ತುಂಬಾ ಉತ್ತಮ ಕೆಲಸ ಮಾಡುತ್ತಾನೆ.

ସମକକ୍ଷ : ಉದ್ಯೋಗ, ಕಾಯಕ, ಕಾರ್ಯ, ಕೃತ್ಯ, ಕೆಲಸ


ଅନ୍ୟ ଭାଷାରେ ଅନୁବାଦ :

वह जो किया जाए या किया जाने वाला काम या बात।

वह हमेशा अच्छा काम ही करता है।
आमाल, करनी, करम, कर्म, काम, कार्य, कृति, कृत्य

Something that people do or cause to happen.

act, deed, human action, human activity

ଅର୍ଥ : ಒಂದು ರೀತಿಯ ಎಲ್ಲಾ ಕೆಲಸವನ್ನು ಯಾರೋ ಒಬ್ಬರು ಸ್ವತಃ ಅಥವಾ ಸ್ವಾಭಾವಿಕವಾಗಿ ಸದಾ ಕಾಲ ಮಾಡಬೇಕಾಗಿ ಬರುವುದು

ଉଦାହରଣ : ಇಂದ್ರಿಯಗಳ ಕರ್ಮವೆಂದರೆ ವಿಷಯಗಳನ್ನು ಗ್ರಹಣೆ ಮಾಡಿ ಮತ್ತು ಅನುಭವಿಸುವುದು


ଅନ୍ୟ ଭାଷାରେ ଅନୁବାଦ :

ऐसे सब कार्य जो किसी को स्वतःतथा स्वाभाविक रूप से सदा करने पड़ते है।

इंद्रियों का कर्म अपने विषयों का ग्रहण तथा भोग है।
कर्म

ಕರ್ಮ   ಗುಣವಾಚಕ

ଅର୍ଥ : ಹಿಂದು-ಶಾಸ್ತ್ರದ ಅನುಸಾರವಾಗಿ ಮನುಷ್ಯರು ಪೂರ್ವ ಜನ್ಮದಲ್ಲಿ ಮಾಡಿದ ಕಾರ್ಯದ ಫಲವನ್ನು ಮರುಜನ್ಮದಲ್ಲಿ ಅನುಭವಿಸುತ್ತಾರೆ ಅಥವಾ ಅನುಭವಿಸುವರು

ଉଦାହରଣ : ನಮ್ಮ ಕರ್ಮ ಫಲದ ಅನುಸಾರವಾಗಿ ನಾವು ಜನ್ಮವನ್ನು ಪಡೆಯುತ್ತೇವೆ.