ଅର୍ଥ : ಹೃದಯದಲ್ಲಿ ಕರುಣೆ ಕೋಮಲತೆ ಇರುವಂತಹ ಗುಣ
ଉଦାହରଣ :
ದಯಾಮಯ ವ್ಯಕ್ತಿಯು ದೀನ ದಲಿತರಿಗೆ ದಾನ ಧರ್ಮ ಮಾಡುತ್ತಾನೆ.
ସମକକ୍ଷ : ಕರುಣಾದ್ರ ಹೃದಯದಂತ, ಕರುಣಾದ್ರ ಹೃದಯದಂತಹ, ಕರುಣಾಮಯ, ಕರುಣಾಮಯವಾದ, ಕರುಣಾಮಯವಾದಂತ, ಕರುಣಾಮಯವಾದಂತಹ, ಕರುಣಾಳು, ಕರುಣಾಳುವಾದ, ಕರುಣಾಳುವಾದಂತ, ಕರುಣಾಳುವಾದಂತಹ, ಕೋಮಲ ಹೃದಯಿ, ಕೋಮಲ ಹೃದಯಿಯಾದ, ಕೋಮಲ ಹೃದಯಿಯಾದಂತ, ಕೋಮಲ ಹೃದಯಿಯಾದಂತಹ, ದಯಾಮಯ, ದಯಾಮಯವಾದ, ದಯಾಮಯವಾದಂತ, ದಯಾಮಯವಾದಂತಹ
ଅନ୍ୟ ଭାଷାରେ ଅନୁବାଦ :
Having or proceeding from an innately kind disposition.
A generous and kindhearted teacher.