ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಕರಮುಕ್ತ ଶବ୍ଦର ଅର୍ଥ ଏବଂ ଉଦାହରଣ ।

ಕರಮುಕ್ತ   ಗುಣವಾಚಕ

ଅର୍ଥ : ಯಾವುದರ ಮೇಲೆ ಕರ ಅಥವಾ ಸುಂಕವನ್ನು ವಿಧಿಸಿಲ್ಲವೋ

ଉଦାହରଣ : ಅಂಗಡಿಯವನು ಶುಲ್ಕವಿಲ್ಲದ ಖಾದ್ಯ ವಸ್ತುಗಳ ಒಂದು ಪಟ್ಟಿಯನ್ನು ರಚಿಸುತ್ತಿದ್ದಾನೆ.

ସମକକ୍ଷ : ಕರಮುಕ್ತವಾದ, ಕರಮುಕ್ತವಾದಂತ, ಕರಮುಕ್ತವಾದಂತಹ, ಕರರಹಿತ, ಕರರಹಿತವಾದ, ಕರರಹಿತವಾದಂತ, ಕರರಹಿತವಾದಂತಹ, ಶುಲ್ಕಮುಕ್ತ, ಶುಲ್ಕಮುಕ್ತವಾದ, ಶುಲ್ಕಮುಕ್ತವಾದಂತ, ಶುಲ್ಕಮುಕ್ತವಾದಂತಹ, ಶುಲ್ಕರಹಿತ, ಶುಲ್ಕರಹಿತವಾದ, ಶುಲ್ಕರಹಿತವಾದಂತ, ಶುಲ್ಕರಹಿತವಾದಂತಹ, ಶುಲ್ಕವಿಲ್ಲದ, ಶುಲ್ಕವಿಲ್ಲದಂತ, ಶುಲ್ಕವಿಲ್ಲದಂತಹ


ଅନ୍ୟ ଭାଷାରେ ଅନୁବାଦ :

जिसका या जिसपर कर या महसूल न लगता हो।

दुकानदार अकर खाद्य वस्तुओं की एक सूची बना रहा है।
अकर, कर मुक्त, शुल्क मुक्त

ଅର୍ଥ : ತೆರಿಗೆಯನ್ನು ಕಟ್ಟದಿರುವಿಕೆ

ଉଦାହରଣ : ಮಳೆಯಿಲ್ಲದ ಕಾರಣ ಸರಕಾರವು ರೈತರಿಗೆ ತೆರಿಗೆ_ರಹಿತಗೊಳಿಸಿತು.

ସମକକ୍ଷ : ಕರಮುಕ್ತವಾದ, ಕರಮುಕ್ತವಾದಂತ, ಕರಮುಕ್ತವಾದಂತಹ, ತೆರಿಗೆಯಿಲ್ಲದ, ತೆರಿಗೆಯಿಲ್ಲದಂತ, ತೆರಿಗೆಯಿಲ್ಲದಂತಹ, ತೆರಿಗೆರಹಿತ, ತೆರಿಗೆರಹಿತವಾದ, ತೆರಿಗೆರಹಿತವಾದಂತ, ತೆರಿಗೆರಹಿತವಾದಂತಹ


ଅନ୍ୟ ଭାଷାରେ ଅନୁବାଦ :

जिस पर कर न लगा हो या जो कर से मुक्त हो।

करमुक्त फ़िल्मों का टिकिट सस्ता होता है।
करमुक्त, करहीन

(of goods or funds) not taxed.

Tax-exempt bonds.
An untaxed expense account.
tax-exempt, tax-free, untaxed