ଅର୍ଥ : ಭವನ ಅಥವಾ ಮನೆಗಳ ನಿರ್ಮಾಣದ ಕೆಲಸದಲ್ಲಿ ಉಪಯೋಗಿಸುವ ಒಂದು ಉಪಕರಣ ಅದರಿಂದ ಗೋಡೆಯ ಮೇಲೆ ಗಾರೆಯನ್ನು ಮೆತ್ತುತ್ತಾರೆ
ଉଦାହରଣ :
ರಾಜಗಿರಿಯು ಕರಣಿಯಿಂದ ಗೋಡೆಯ ಮೇಲೆ ಗಾರೆಯನ್ನು ಮೆತ್ತುತ್ತಿದ್ದಾನೆ.
ସମକକ୍ଷ : ಕರನಿ
ଅନ୍ୟ ଭାଷାରେ ଅନୁବାଦ :
A small hand tool with a handle and flat metal blade. Used for scooping or spreading plaster or similar materials.
trowel