ଅର୍ଥ : ಉಪ್ಪಿನಕಾಯಿ, ತುಪ್ಪ ಮೊದಲಾದವುಗಳನ್ನು ಇಡುವ ಚೀನ ದೇಶದ ಮಣ್ಣು ಅಥವಾ ಸಾಧಾರಣ ಮಣ್ಣಿನಿಂದ ಮಾಡಿದ ಅಗಲವಾದ ಬಾಯಿಯುಳ್ಳ ವಾರ್ನಿಶ್ ಹಚ್ಚಿದಂತಹ ಪಾತ್ರೆ
ଉଦାହରଣ :
ಭರಣಿಯನ್ನು ಉಪ್ಪಿನಕಾಯಿ, ಗುಳೆಂಬ, ರಸಾಯನವನ್ನು ಇಡುವುದಕ್ಕೆ ಉಪಯೋಗಿಸುತ್ತಾರೆ
ସମକକ୍ଷ : ಕರಂಡಕ, ಕಲ್ಲಗಡಿಗೆ, ಜಾಡಿ, ಭರಣಿ, ಮಣ್ಣಿನ ಪಾತ್ರೆ, ಮಣ್ಣಿನ-ಪಾತ್ರೆ
ଅନ୍ୟ ଭାଷାରେ ଅନୁବାଦ :
A vessel (usually cylindrical) with a wide mouth and without handles.
jar