ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಕರ ଶବ୍ଦର ଅର୍ଥ ଏବଂ ଉଦାହରଣ ।

ಕರ   ನಾಮಪದ

ଅର୍ଥ : ಇಪ್ಪತ್ತನಾಲ್ಕು ಬೆರಳುಗಳ ಒಂದು ಅಳತೆಯ ಅಥವಾ ಮೊಣಕೈಯಿಂದ ಅಂಗೈ ಬೆರಳುಗಳ ತುದಿಯವರೆಗೂ ಉದ್ದವಿರುವ ಅಳತೆ, ಪರಿಮಾಣ

ଉଦାହରଣ : ಈ ವಸ್ತ್ರದ ಉದ್ದ ನನ್ನ ಎರಡು ಹಸ್ತದಷ್ಟಿದೆ.

ସମକକ୍ଷ : ಕೈ, ಹಸ್ತ


ଅନ୍ୟ ଭାଷାରେ ଅନୁବାଦ :

चौबीस अंगुल की एक नाप या कोहनी से पंजे के सिरे तक की लंबाई की नाप।

इस वस्त्र की लंबाई दो हाथ है।
हस्त, हाथ

ଅର୍ଥ : ನಿಯಮಿತವಾಗಿ ವಸ್ತು ಅಥವಾ ಸಂಗತಿಯ ಬಳಕೆಗಾಗಿ ತೆರಬೇಕಾದ ಅಥವಾ ಆಯಾ ಆಡಳಿತ ವಲಯವು ನಿಗಧಿಪಡಿಸಿದ ನಿರ್ದಿಷ್ಟ ಹಣ ಅಥವಾ ಇನ್ನಾವುದೇ ರೂಪ

ଉଦାହରଣ : ಮೊಗಲರ ಕಾಲದಲ್ಲಿ ಭಾರತೀಯ ಸಾಮಂತ ಅರಸರಿಂದ ನಾನಾ ವಿಧದ ಕರ ವಸೂಲಿ ಮಾಡುತ್ತಿದ್ದರು.

ସମକକ୍ଷ : ಕಂದಾಯ, ಟ್ಯಾಕ್ಸ್, ತೆರಿಗೆ


ଅନ୍ୟ ଭାଷାରେ ଅନୁବାଦ :

वह नियत धन आदि जो किसी व्यक्ति या किसी संपत्ति, व्यापार आदि के काम में से कोई अधिकारिकी अपने लिए लेती है।

मुगलकाल में शासकों और सामंतों द्वारा भारतीय जनता से अनेकों प्रकार के कर वसूल किए जाते थे।
अवक्रय, कर, टैक्स, महसूल, शालिक

Charge against a citizen's person or property or activity for the support of government.

revenue enhancement, tax, taxation

ଅର୍ଥ : ಪ್ರತಿವರ್ಷ ಯಾವುದೋ ಒಂದಕ್ಕೆ ಸುಂಕ ಅಥವಾ ತೆರಿಗೆಯನ್ನು ವಸೂಲಿ ಮಾಡುವರು

ଉଦାହରଣ : ಪ್ರತಿವರ್ಷ ನಾನು ಇಪ್ಪತ್ತು ಸಾವಿರದಷ್ಟು ತೆರಿಗೆಯನ್ನು ಭರಿಸಬೇಕಾಗಿ ಬರುವುದು.

ସମକକ୍ଷ : ಕಂದಾಯ, ತೆರಿಗೆ ಸುಂಕ


ଅନ୍ୟ ଭାଷାରେ ଅନୁବାଦ :

प्रति वर्ष दिया जाने वाला कोई शुल्क या कर।

मुझे बीस हज़ार सालिया भरना पड़ता है।
वर्ष देय, वार्षिक देय, सालाना, सालिया, सालियाना

Charge against a citizen's person or property or activity for the support of government.

revenue enhancement, tax, taxation

ଅର୍ଥ : ಹಸುವಿನ ಹೊರಿ ಕರು

ଉଦାହରଣ : ಕರು ತನ್ನ ತಾಯಿಯ ಮೊಲೆ ಹಾಲನ್ನು ಕುಡಿಯುತ್ತಿದೆ

ସମକକ୍ଷ : ಕರು


ଅନ୍ୟ ଭାଷାରେ ଅନୁବାଦ :

गाय का नर बच्चा।

बछड़ा गाय का दूध पी रहा है।
अवेद्य, तर्ण, बच्छा, बछड़ा, बछवा, बछेड़ा, बछेरा, बछेरु, बाछा, लवारा, वत्स

Young bull.

bullock

ଅର୍ଥ : ಮಾರುಕಟ್ಟೆ, ಚೌಕ, ಅಂಗಡಿಗಳಲ್ಲಿ ವ್ಯಾಪಾರ ಮಾಡುವವರಿಂದ ವಸೂಲಿ ಮಾಡುವಂತಹ ಹಣ

ଉଦାହରଣ : ಒಬ್ಬ ವ್ಯಕ್ತಿ ಮಾರುಕಟ್ಟೆಯಲ್ಲೆಲ್ಲಾ ಸುತ್ತಾಡಿಕೊಂಡು ತೆರಿಗೆಯನ್ನು ವಸೂಲಿ ಮಾಡುತ್ತಿದ್ದಾನೆ.

ସମକକ୍ଷ : ಕಂದಾಯ, ತೆರಿಗೆ


ଅନ୍ୟ ଭାଷାରେ ଅନୁବାଦ :

वह महसूल जो बाजार के चौक या पटरी पर सौदा बेचने वालों से लिया जाता है।

एक आदमी बाजार के दिन घूम-घूम कर तहबाजारी वसूल रहा था।
झूरी, तहबाज़ारी, तहबाजारी

Charge against a citizen's person or property or activity for the support of government.

revenue enhancement, tax, taxation

ଅର୍ଥ : ಮೊಣಕೈಯಿಂದ ಉಗುರಿನ ಕೊನೆಯ ಭಾಗದವರೆಗೂ

ଉଦାହରଣ : ದುರ್ಘಟನೆಯಲ್ಲಿ ಅವನ ಬಲ ಕೈ ಮುರಿದು ಹೋಯಿತು.

ସମକକ୍ଷ : ಕೈ, ಮಣಿಕಟ್ಟಿನಿಂದ, ಹಸ್ತ


ଅନ୍ୟ ଭାଷାରେ ଅନୁବାଦ :

कोहनी से पंजे के सिरे तक का भाग।

दुर्घटना में उसका दाहिना हाथ टूट गया।
कर, पाणि, हस्त, हाथ

The (prehensile) extremity of the superior limb.

He had the hands of a surgeon.
He extended his mitt.
hand, manus, mitt, paw

ଅର୍ଥ : ಪ್ರತಿ ವೃಕ್ಷದ ಬಳಕೆಯ ಮೇಲೆ ವಿಧಿಸಲಾಗುವಂತಹ ತೆರಿಗೆ

ଉଦାହରଣ : ಒಬ್ಬ ವ್ಯಕ್ತಿಯು ರೈತನ ಹತ್ತಿರ ತೆರಿಗೆಯನ್ನು ವಸೂಲಿ ಮಾಡುತ್ತಿದ್ದಾನೆ.

ସମକକ୍ଷ : ತೆರಿಗೆ, ಸುಂಕ


ଅନ୍ୟ ଭାଷାରେ ଅନୁବାଦ :

वह कर जो प्रति वृक्ष के हिसाब से लगता है।

एक कर्मचारी किसानों से पेड़ी वसूल रहा है।
पेड़ी

Charge against a citizen's person or property or activity for the support of government.

revenue enhancement, tax, taxation

ଅର୍ଥ : ಮನುಷ್ಯನ ಭುಜದಿಂದ ಬೆರೆಳಿನ ತುದಿಯವರೆಗೂ ಇರುವ ಅಂಗದ ಹೆಸರು ಇದು ವಸ್ತುಗಳನ್ನು ಹಿಡಿಯುವ ಮತ್ತು ಕೆಲಸಮಾಡುವುದಕ್ಕೆ ಉಪಯೋಗಿಸುತ್ತಾರೆ

ଉଦାହରଣ : ಭೀಮನ ಭುಜದಲ್ಲಿ ತುಂಬಾ ಬಲವಿತ್ತು

ସମକକ୍ଷ : ಕೈ, ತೋಳು, ಭುಜ


ଅନ୍ୟ ଭାଷାରେ ଅନୁବାଦ :

कन्धे से पंजे तक का वह अंग जिससे चीजें पकड़ते और काम करते हैं।

गाँधीजी के हाथ बहुत लंबे थे।
भीम की भुजाओं में बहुत बल था।
अरत्नि, आच, कर, बाँह, बाज़ू, बाजू, बाहु, भुजा, शबर, सारंग, हस्त, हाथ

A human limb. Technically the part of the superior limb between the shoulder and the elbow but commonly used to refer to the whole superior limb.

arm

ଅର୍ଥ : ಬೇರೆ ನಗರಗಳಿಂದ ಬರುವ ಸರಕಿನ ಮೇಲೆ ವಿಧಿಸುವ ಕರ ಅಥವಾ ತೆರಿಗೆ

ଉଦାହରଣ : ಸಿಪಾಯಿ ಲಾರಿ ಚಾಲಕನಿಂದ ಸುಂಕವನ್ನು ವಸೂಲಿ ಮಾಡುತ್ತಿದ್ದಾನೆ.

ସମକକ୍ଷ : ತೆರಿಗೆ, ಸುಂಕ


ଅନ୍ୟ ଭାଷାରେ ଅନୁବାଦ :

शहर में आनेवाले बाहरी माल पर लगनेवाला महसूल।

सिपाही ट्रक ड्राइवर से चुंगी वसूल रहा है।
चुंगी, नगर-शुल्क, नगरशुल्क

A tax on various goods brought into a town.

octroi

ଅର୍ଥ : ಹೊರಗಿನಿಂದ ಬರುವಂತಹ ಸರಕು ಮೊದಲಾದವುಗಳ ಮೇಲೆ ಕರವನ್ನು ವಸೂಲಿ ಮಾಡಲು ಯಾರೋ ಒಬ್ಬರು ಒಂದು ಸ್ಥಾನದಲ್ಲಿ ಇರುವರು

ଉଦାହରଣ : ನಾವು ಪ್ರವೇಶ ದ್ವಾರದಲ್ಲಿ ನೂರು ರೂಪಾಯಿ ಕರವನ್ನು ನೀಡಬೇಕಾಯಿತು.

ସମକକ୍ଷ : ಜಕಾತಿ, ನಗರದ್ವಾರ ಕರ, ಪ್ರವೇಶ ದ್ವಾರ ಕರ, ಮಹಸೂಲು


ଅନ୍ୟ ଭାଷାରେ ଅନୁବାଦ :

वह स्थान जहाँ बाहर से आनेवाले माल आदि पर कर लेने के लिए कुछ लोग रहते हों।

हमें नाके पर दो सौ रुपए चुंगी देना पड़ा।
चुंगी, चुंगी नाका, चौकी, नाका

A booth at a tollgate where the toll collector collects tolls.

tolbooth, tollbooth, tollhouse

ଅର୍ଥ : ಮಣ್ಣಿಕಟ್ಟಿನ ಮುಂದಿನ ಭಾಗ

ଉଦାହରଣ : ಅವನ ಕೈ ಯಂತ್ರದ ಒಳಗೆ ಹೋಯಿತು.

ସମକକ୍ଷ : ಕೈ, ಹಸ್ತ


ଅନ୍ୟ ଭାଷାରେ ଅନୁବାଦ :

कलाई के आगे का भाग।

उसका हाथ मशीन के नीचे आ गया।
कर, पंजा, पाणि, हाथ

The (prehensile) extremity of the superior limb.

He had the hands of a surgeon.
He extended his mitt.
hand, manus, mitt, paw