ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಕಮ್ಯುನಿಷ್ಟಿನಂತ ଶବ୍ଦର ଅର୍ଥ ଏବଂ ଉଦାହରଣ ।

ಕಮ್ಯುನಿಷ್ಟಿನಂತ   ಗುಣವಾಚಕ

ଅର୍ଥ : ಸಮುದಾಯ ಸ್ವಾಮ್ಯವಾದದ ಅಥವಾ ಅದಕ್ಕೆ ಸಂಬಂಧಿಸಿದ

ଉଦାହରଣ : ದೊಡ್ಡ-ದೊಡ್ಡ ಮಹಾತ್ಮರು ಸಮುದಾಯ ಸ್ವಾಮ್ಯವಾದಿ ವಿಚಾರಗಳಿಂದ ಪ್ರಭಾವಿತರಾಗಿದ್ದರು.

ସମକକ୍ଷ : ಕಮ್ಯುನಿಷ್ಟಿನ, ಕಮ್ಯುನಿಷ್ಟಿನಂತಹ, ಸಮುದಾಯ ಸ್ವಾಮ್ಯವಾದದ, ಸಮುದಾಯ ಸ್ವಾಮ್ಯವಾದದಂತ, ಸಮುದಾಯ ಸ್ವಾಮ್ಯವಾದದಂತಹ


ଅନ୍ୟ ଭାଷାରେ ଅନୁବାଦ :

साम्यवाद का या उससे संबंधित।

कई बड़े-बड़े नेता भी साम्यवादी विचारधारा से प्रभावित हुए।
इशतराकी, इशतिराकी, इश्तराकी, इश्तिराकी, कम्युनिस्ट, कम्यूनिस्ट, साम्यवादी

Relating to or marked by communism.

Communist Party.
Communist governments.
Communistic propaganda.
communist, communistic

ଅର୍ଥ : ಸಮುದಾಯ ಸ್ವಾಮ್ಯವಾದನ್ನು ಒಪ್ಪುವಂತಹ

ଉଦାହରଣ : ಇಂದಿಗೂ ಕೂಡ ಸಮಾಜದಲ್ಲಿ ಸಮುದಾಯ ಸ್ವಾಮ್ಯವಾದಿ ವ್ಯಕ್ತಿಗಳಿಗೇನೂ ಕಡಿಮೆಯಿಲ್ಲ.

ସମକକ୍ଷ : ಕಮ್ಯುನಿಷ್ಟಿನ, ಕಮ್ಯುನಿಷ್ಟಿನಂತಹ, ಸಮುದಾಯ ಸ್ವಾಮ್ಯವಾದದ, ಸಮುದಾಯ ಸ್ವಾಮ್ಯವಾದದಂತ, ಸಮುದಾಯ ಸ್ವಾಮ್ಯವಾದದಂತಹ


ଅନ୍ୟ ଭାଷାରେ ଅନୁବାଦ :

समानतावाद को मानने वाला।

आज भी समाज में समानतावादी व्यक्तियों की कमी नहीं है।
समतावादी, समानतावादी

Favoring social equality.

A classless society.
classless, egalitarian