ଅର୍ଥ : ತ್ವಚೆಯ ಮೇಲೆ ಉಂಟಾಗುವ ಕಲೆ ಅಥವಾ ಕಪ್ಪು ಬಣ್ಣದ ತುಂಬಾ ಚಿಕ್ಕ ಪ್ರಾಕೃತಿಕವಾದ ಚಿಹ್ನೆ ಅಥವಾ ಗುರುತು
ଉଦାହରଣ :
ಅವಳ ಗಲ್ಲದ ಮೇಲೆ ಕಪ್ಪು ಕಲೆಮಚ್ಚೆ ಇದೆ.
ସମକକ୍ଷ : ಕಪ್ಪು ಗುರುತು, ಕಪ್ಪು ಮಚ್ಚೆ, ಕಪ್ಪುಕಲೆ, ಗುರುತು, ದೇಹದ ಮೇಲಿನ ಕಪ್ಪು ಕಲೆ, ಮಚ್ಚೆ, ಮತ್ತಿ
ଅନ୍ୟ ଭାଷାରେ ଅନୁବାଦ :
A small congenital pigmented spot on the skin.
moleଅର୍ଥ : ಯಾವುದಾದರು ತಪ್ಪು ಕೆಲಸ ಮೊದಲಾದವುಗಳ ಪ್ರಭಾವ
ଉଦାହରଣ :
ಪಾಕ್ತಿಸ್ತಾನದ ತಂಡದ ಫಿಕ್ಸಿಂಗ್ ನಂತಹ ಕಪ್ಪು ಚುಕ್ಕೆಯಿಂದ ಪಾರಾಗಬೇಕು.
ସମକକ୍ଷ : ಕಪ್ಪು ಗುರುತು, ಕಪ್ಪು ಚುಕ್ಕೆ, ಕಪ್ಪು ಛಾಯೆ
ଅନ୍ୟ ଭାଷାରେ ଅନୁବାଦ :