ଅର୍ଥ : ತನಗೆ ತಾನೇ ಕಲ್ಪಿಸಿಕೊಂಡು ಕತೆ ಕಟ್ಟಿ ಹೇಳುವುದು
ଉଦାହରଣ :
ವಿನಯನು ತನ್ನ ಮಾತಿನಲ್ಲಿ ಕಪೋಲಕಲ್ಪಿತ ಕತೆಗಳನ್ನು ಕಟ್ಟುವುದರಿಂದ ಆತನ ಮಾತನ್ನು ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ.
ଅର୍ଥ : ವಾಸ್ತವಕ್ಕೆ ದೂರವಾದಂತಹ ಮತ್ತು ಕಲ್ಪನೆಯಲ್ಲಿ ಕಟ್ಟಿದಂತಹ
ଉଦାହରଣ :
ಇದು ನನಗೆ ಕಪೋಲಕಲ್ಪಿತವಾದಂತಹ ವಿಷಯವಾಗಿದೆ.
ସମକକ୍ଷ : ಕಪೋಲಕಲ್ಪಿತವಾದ, ಕಪೋಲಕಲ್ಪಿತವಾದಂತ, ಕಪೋಲಕಲ್ಪಿತವಾದಂತಹ
ଅନ୍ୟ ଭାଷାରେ ଅନୁବାଦ :