ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಕಪಟ ଶବ୍ଦର ଅର୍ଥ ଏବଂ ଉଦାହରଣ ।

ಕಪಟ   ನಾಮಪದ

ଅର୍ଥ : ಯಾವುದೇ ಕೆಲಸ ಅಥವಾ ವಿಷಯದಲ್ಲಿ ವ್ಯಕ್ತಿಯೊಬ್ಬ ಮೇಲ್ದೋರಿಕೆಯ ಆಡಂಬರ ಮಾಡುವುದು

ଉଦାହରଣ : ಸಂತ ಕಭೀರನು ಮನುಷ್ಯರ ಕಪಟ ಮೋಸವನ್ನು ತನ್ನ ಗಾಹೆಗಳಲ್ಲಿ ಕಟುವಾಗಿ ಠೀಕಿಸಿದ್ದಾನೆ.

ସମକକ୍ଷ : ನಟನೆ, ಮೋಸ, ಸೋಗು


ଅନ୍ୟ ଭାଷାରେ ଅନୁବାଦ :

Pretending that something is the case in order to make a good impression.

They try to keep up appearances.
That ceremony is just for show.
appearance, show

ଅର୍ଥ : ಹಳೆಯ ಕಾಲದಲ್ಲಿ ಬಳಕೆಮಾಡುತ್ತಿದ್ದ ಒಂದು ಪ್ರಕಾರದ ಫಿರಂಗಿ

ଉଦାହରଣ : ಶತ್ರುಗಳು ಮೋಸದಿಂದ ಕೋಟೆಯ ಒಳ ನುಗ್ಗಿ ರಾಜನನ್ನು ಕೊಂದರು.

ସମକକ୍ଷ : ಅಡ್ಡ ಹಾದಿ, ಜಾಲ, ತಂತ್ರ, ಮೋಸ, ವಂಚನೆ, ಸಂಚು


ଅନ୍ୟ ଭାଷାରେ ଅନୁବାଦ :

पुराने ढंग की एक प्रकार की तोप।

दुश्मनों ने जाल द्वारा किले को ध्वस्त कर दिया।
जाल

ଅର୍ଥ : ಸಂಕ್ಷಿಪ್ತ ಮತ್ತು ಗುಪ್ತವಾಗಿ ಸಂದೇಶ ಕಳುಹಿಸಲು ಕೆಲಸಕ್ಕೆ ಬರುವ ತಂತ್ರ

ଉଦାହରଣ : ಮೋಸದಿಂದ ಸಂದೇಶ ಕಳುಹಿಸುವುದು.

ସମକକ୍ଷ : ಕಳ್ಳತನ, ಜಾಲ, ತಂತ್ರ, ಮೋಸ


ଅନ୍ୟ ଭାଷାରେ ଅନୁବାଦ :

ऐसा तंत्र जो संक्षिप्त और गुप्त संदेश भेजने के काम आता है।

यह संदेश कूट में है।
कूट

A coding system used for transmitting messages requiring brevity or secrecy.

code

ଅର୍ଥ : ಮೋಸ-ಕಪಟ ಅಥವಾ ಯಾವುದೇ ಪ್ರಕಾರದ ಅನಾಚಾರ ಮಾಡುವ ಅವಸ್ಥೆ ಅಥವಾ ಭಾವನೆ

ଉଦାହରଣ : ಅಪ್ರಾಮಾಣಿಕವಾಗಿ ಬಂದ ದುಡ್ಡು ಎಂದೂ ನಿಲ್ಲುವುದಿಲ್ಲ

ସମକକ୍ଷ : ಅಪ್ರಾಮಾಣಿಕ, ಕೀಳಾದ, ಕೆಟ್ಟ, ದುಷ್ಟ, ನೀಚ, ಮೋಸ


ଅନ୍ୟ ଭାଷାରେ ଅନୁବାଦ :

छल-कपट या और किसी प्रकार का अनाचार करने की अवस्था या भाव।

बेईमानी का धन कभी रसता नहीं।
ईमानफ़रोशी, खयानत, ख़यानत, निकृति, बदनीयती, बेईमानी, हराम

Lack of honesty. Acts of lying or cheating or stealing.

dishonesty, knavery

ଅର୍ଥ : ಯಾವುದೇ ವ್ಯಕ್ತಿಯೊಬ್ಬ ಬೇರೆಯವರನ್ನು ಬಹಳ ಜಾಣತನದಿಂದ ಮೋಸಗೊಳಿಸುವುದು

ଉଦାହରଣ : ಅವನ ಕುಯುಕ್ತಿಯಿಂದಾಗಿ ನಾನು ಮೋಸ ಹೋದೆ.

ସମକକ୍ଷ : ಕುಟಿಲ, ಕುತಂತ್ರ, ಕುಯುಕ್ತಿ, ಸ್ವಾರ್ಥಪೂರಿತ ಜಾಣತನ


ଅନ୍ୟ ଭାଷାରେ ଅନୁବାଦ :

वह व्यक्ति जो बहुत ही धूर्त हो।

तुम जैसे काँइया से दूर रहना ही ठीक है।
काँइया, काइयाँ, काग, कौआ, शातिर

A deceitful and unreliable scoundrel.

knave, rapscallion, rascal, rogue, scalawag, scallywag, varlet

ଅର୍ଥ : ಇನ್ನೊಬ್ಬರ ನಂಬುಗೆಯನ್ನು ಉದ್ದೇಶಪೂರ್ವಕವಾಗಿ ಹಾಳು ಮಾಡುವ ಕ್ರಿಯೆ

ଉଦାହରଣ : ಕುಟಿಲತೆಯ ಕಾರಣ ಅವನನ್ನು ಈಗ ಯಾರೂ ನಂಬುವುದಿಲ್ಲ.

ସମକକ୍ଷ : ಕುಟಿಲತೆ


ଅନ୍ୟ ଭାଷାରେ ଅନୁବାଦ :

कुटिल होने की अवस्था या भाव।

कुटिलता के कारण उसे कोई पसंद नहीं करता है।
उचक्कापन, उचक्कापना, उड़ेंच, कपटता, काइयाँपन, कुटिलता, चालाकी, छलपूर्णता, जिह्यता, धूर्तता, फ़ितरत, फितरत, भंग, भङ्ग, मक्कारी, शठता

The quality of being deceitful and underhanded.

crookedness, deviousness