ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಕನಿಷ್ಠವಾದ ଶବ୍ଦର ଅର୍ଥ ଏବଂ ଉଦାହରଣ ।

ಕನಿಷ್ಠವಾದ   ಗುಣವಾಚಕ

ଅର୍ଥ : ಯಾವುದೇ ವಸ್ತು ಸಂಗತಿಯ ಗಾತ್ರ, ಅಂತರ ಮುಂತಾದವುಗಳು ತುಂಬಾ ಕಡಿಮೆ ಪ್ರಮಾಣವನ್ನು ಅಥವಾ ಸ್ವಲ್ಪ ಪ್ರಮಾಣವನ್ನು ಗುರುತಿಸುವಂತಹದ್ದು

ଉଦାହରଣ : ಸೂರ್ಯಾ ಭೂಮಿಗೆ ಕನಿಷ್ಠ ದೂರ ಇದ್ದಂತೆ ಕಾಣುತ್ತದೆಯಷ್ಟೆ.

ସମକକ୍ଷ : ಅತಿಸಣ್ಣ, ಅತಿಸಣ್ಣದಾದ, ಅತಿಸಣ್ಣದಾದಂತ, ಅತಿಸಣ್ಣದಾದಂತಹ, ಅತ್ಯಂತ ಸ್ವಲ್ಪ, ಅಲ್ಪತಮ, ಅಲ್ಪತಮವಾದ, ಅಲ್ಪತಮವಾದಂತ, ಅಲ್ಪತಮವಾದಂತಹ, ಕನಿಷ್ಠ, ಕನಿಷ್ಠವಾದಂತ, ಕನಿಷ್ಠವಾದಂತಹ


ଅନ୍ୟ ଭାଷାରେ ଅନୁବାଦ :

जितना न्यून होना संभव हो या जितना कम हो सकता हो।

सूर्य पृथ्वी से न्यूनतम दूरी पर स्थित है।
न्यूनतम

ଅର୍ଥ : ತುಂಬಾ ಚಿಕ್ಕದಾದಂತಹ

ଉଦାହରଣ : ಕನಿಷ್ಠ ಅಥವಾ ಚಿಕ್ಕ ಬೆರಳಿನಲ್ಲಿ ನೋವಾಗುತ್ತಿದೆ.

ସମକକ୍ଷ : ಕನಿಷ್ಠ, ಕನಿಷ್ಠವಾದಂತ, ಕನಿಷ್ಠವಾದಂತಹ, ಚಿಕ್ಕದಾದ, ಚಿಕ್ಕದಾದಂತ, ಚಿಕ್ಕದಾದಂತಹ


ଅନ୍ୟ ଭାଷାରେ ଅନୁବାଦ :

सबसे छोटा।

कनिष्ठ उँगली में पीड़ा हो रही है।
कनिष्ठ, कनिष्ठक