ଅର୍ଥ : ಬಾಯಿಯ ಎರಡು ಕಡೆಯ ಎಲುಬುಮೂಳೆಗಳು ಮತ್ತು ಕಿವಿ ಮತ್ತು ಕಣ್ಣುಗಳ ನಡುವಿನ ಕೋಮಲವಾದ ಭಾಗ
ଉଦାହରଣ :
ಧೂಪಬಿಸಿಲಿನಿಂದ ಅವನ ಕೆನ್ನೆ ಕೆಂಪಗಾಗಿದೆ.
ସମକକ୍ଷ :
ಕಪಾಲ, ಕಪೋಲ, ಕೆನ್ನೆ, ಗಲ್ಲ
ଅନ୍ୟ ଭାଷାରେ ଅନୁବାଦ :
मुँह के दोनों ओर हड्डी और कनपटी के बीच का कोमल भाग।
धूप से उसके गाल लाल हो गए हैं।
अलिक,
कपोल,
गाल,
रुख,
रुख़
Either side of the face below the eyes.
cheek