ଅର୍ଥ : ಎರಡು ಪರ್ವತಗಳ ನಡುವಿನ ಹಾದಿ
ଉଦାହରଣ :
ಆ ಮಂದಿರಕ್ಕೆ ಹೋಗುವ ರಸ್ತೆ ಕಣಿವೆಯ ಮೂಲಕ ಹಾದು ಹೋಗುತ್ತದೆ.
ଅର୍ଥ : ಎರಡು ಪರ್ವತಗಳ ನಡುವಿನ ಭೂಮಿ
ଉଦାହରଣ :
ಕಣಿವೆಗಳಲ್ಲಿ ವಿವಿಧ ಬಗೆಯ ಗಿಡ-ಕಂಟಿಗಳು ಇರುತ್ತವೆ.
ସମକକ୍ଷ : ಘಟ್ಟ
ଅନ୍ୟ ଭାଷାରେ ଅନୁବାଦ :
The location in a range of mountains of a geological formation that is lower than the surrounding peaks.
We got through the pass before it started to snow.