ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಯಾವುದಾದರು ವಸ್ತು ಮೊದಲಾದವುಗಳನ್ನು ಮುರಿಯುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು
ଉଦାହରଣ : ಅಮ್ಮ ರಾಧಾಳ ಹತ್ತಿರುವ ಮರವನ್ನು ಮುರಿಸುತ್ತಿದ್ದಾಳೆ.
ସମକକ୍ଷ : ಮುರಿಸು
ଅନ୍ୟ ଭାଷାରେ ଅନୁବାଦ :हिन्दी
कोई वस्तु आदि को या उसका भाग तोड़ने का काम दूसरे से कराना।
ଅର୍ଥ : ಹಾವು ಮುಂತಾದವು ಯಾರೋ ಒಬ್ಬರನ್ನು ಕಚ್ಚುವಂತೆ ಮಾಡುವ ಪ್ರಕ್ರಿಯೆ
ଉଦାହରଣ : ತಾಂತ್ರಿಕನು ಒಬ್ಬ ವ್ಯಕ್ತಿಗೆ ಹಾವಿನಿಂದ ಕಡಿಸಿದನು.
ସମକକ୍ଷ : ಕಚ್ಚಿಸು
कुछ ऐसा करना कि साँप आदि किसी को डँस दें।
ଅର୍ଥ : ಕೂಯಿಸುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ
ଉଦାହରଣ : ಬಂಗಲೆ ಕಟ್ಟಲು ಅವನು ಮರವನ್ನು ಕೂಯಿಸಿದನು.
ସମକକ୍ଷ : ಕೂಯಿಸು
उखाड़ने का काम दूसरे से कराना।
ସଂସ୍ଥାପନ କରନ୍ତୁ