ଅର୍ଥ : ಹಲ್ಲಿನಿಂದ ಕಚ್ಚಿದ್ದರಿಂದ ಆದ ಗಾಯ
ଉଦାହରଣ :
ಕಚ್ಚಿದ ಜಾಗಕ್ಕೆ ಸಂಜಯ ಮುಲಾಮನ್ನು ಹಚ್ಚುತ್ತಿದ್ದಾನೆ.
ସମକକ୍ଷ :
ಕಚ್ಚು ಗಾಯ, ಕಚ್ಚುವುದು, ಕಡಿತ, ಕಡಿಯುವುದು, ದಂಶನ
ଅନ୍ୟ ଭାଷାରେ ଅନୁବାଦ :
वह घाव जो दाँत काटने से हुआ हो।
संजय दंश पर मरहम-पट्टी कर रहा है।
दंश
A wound resulting from biting by an animal or a person.
bite