ଅର୍ଥ : ಯಾವುದನ್ನು ಬಲಿಕೊಡಲಾಗುವುದಿಲ್ಲವೋ
ଉଦାହରଣ :
ಹಿಂದೂ ಧರ್ಮಾನುಸಾರವಾಗಿ ಹಸು ಬಲಿಕೊಡದ ಪಶುವಾಗಿದೆ.
ସମକକ୍ଷ : ಕಡಿಯಲಾಗದಂತ, ಕಡಿಯಲಾಗದಂತಹ, ಬಲಿಕೊಡದ, ಬಲಿಕೊಡದಂತ, ಬಲಿಕೊಡದಂತಹ, ವಧಿಸಲಾಗದ, ವಧಿಸಲಾಗದಂತ, ವಧಿಸಲಾಗದಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ಛಿದ್ರವಾಗದ, ಒಡೆಯಲಾಗದ, ಯಾವುದೇ ಸಂಗತಿ ಅಥವಾ ವಸ್ತು
ଉଦାହରଣ :
ಅವನು ಈ ಪಂದ್ಯದಲ್ಲಿ ಗೆಲ್ಲಲೇಬೇಕೆಂದು ಗಟ್ಟಿಯಾದ ನಿರ್ಧಾರ ಮಾಡಿದ್ದಾನೆ.
ସମକକ୍ଷ : ಅಖಂಡನೀಯ, ಅನಾಕ್ರಮಣೀಯ, ಗಟ್ಟಿಯಾದ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದು ಬಲಿಕೊಡುವುದಕ್ಕೆ ಯೋಗ್ಯವಲ್ಲವೋ
ଉଦାହରଣ :
ಬಲಿಕೊಡದ ಪ್ರಾಣಿಗಳನ್ನು ಕೊಲ್ಲುವುದು ಕಾನೂನು ಬಾಹಿರವಾಗಿದೆ.
ସମକକ୍ଷ : ಕಡಿಯಲಾಗದಂತ, ಕಡಿಯಲಾಗದಂತಹ, ಬಲಿಕೊಡದ, ಬಲಿಕೊಡದಂತ, ಬಲಿಕೊಡದಂತಹ, ವಧಿಸಲಾಗದ, ವಧಿಸಲಾಗದಂತ, ವಧಿಸಲಾಗದಂತಹ
ଅନ୍ୟ ଭାଷାରେ ଅନୁବାଦ :