ଅର୍ଥ : ಯಾವುದೋ ಒಂದು ಕಡಿಮೆ ಮೌಲ್ಯದಾಗಿರುವ
ଉଦାହରଣ :
ರಸ್ತೆ ಬದಿ ಮಾರುವ ವಸ್ತುಗಳು ಅಗ್ಗವಾಗಿ ದೊರೆಯುವುದು.
ସମକକ୍ଷ : ಅಗ್ಗವಾಗಿ, ಅಲ್ಪ ಬೆಲೆಯ, ಅಲ್ಪ ಮೌಲ್ಯದ
ଅନ୍ୟ ଭାଷାରେ ଅନୁବାଦ :
Relatively low in price or charging low prices.
It would have been cheap at twice the price.ଅର୍ଥ : ಯಾವುದರ ಬೆಲೆ ಕಡಿಮೆಯಿದೆಯೋ ಅಥವಾ ಕಡಿಮೆ ಬೆಲೆಗೆ ದೊರೆಯುವಂತಹ
ଉଦାହରଣ :
ಇಲ್ಲಿ ಕಡಿಮೆ ಬೆಲೆಯ ವಸ್ತುಗಳನ್ನು ಮಾರಾಟಮಾಡಲಾಗುತ್ತದೆ.
ସମକକ୍ଷ : ಕಡಿಮೆ ಖರ್ಚಿನ, ಕಡಿಮೆ ಖರ್ಚಿನಂತ, ಕಡಿಮೆ ಖರ್ಚಿನಂತಹ, ಕಡಿಮೆ ಬೆಲೆಯಂತ, ಕಡಿಮೆ ಬೆಲೆಯಂತಹ
ଅନ୍ୟ ଭାଷାରେ ଅନୁବାଦ :
Relatively low in price or charging low prices.
It would have been cheap at twice the price.