ଅର୍ଥ : ಅಗ್ಗ ಅಥವಾ ಕಡಿಮೆ ಮೌಲ್ಯವಾಗುವ ಸ್ಥಿತಿ ಅಥವಾ ಭಾವನೆ
ଉଦାହରଣ :
ವಸ್ತುಗಳ ಬೆಲೆ ಅಗ್ಗವಿರುವುದರಿಂದ ಅವು ಹೆಚ್ಚಾಗಿ ಮಾರಟವಾಗುತ್ತಿದೆ.
ସମକକ୍ଷ : ಅಗ್ಗ, ಕಡಿಮೆ-ಬೆಲೆ, ಬೆಲೆ ಕಡಿಮೆ, ಸಸ್ತಾ, ಸುಲಭ ಬೆಲೆ
ଅନ୍ୟ ଭାଷାରେ ଅନୁବାଦ :
सस्ता या कम मूल्य के होने की अवस्था, क्रिया या भाव।
सस्तेपन के कारण वस्तुओं की अधिक बिक्री हुई।ଅର୍ଥ : ವಸ್ತುಗಳು ಇತ್ಯಾದಿಗಳನ್ನು ರಾಶಿ ರಾಶಿ ಖರೀದಿ ಮಾಡುವುದರಿಂದ ನಿಗದಿತ ಬೆಲೆಗಿಂತ ಕಡಿಮೆಯಾಗುವುದು
ଉଦାହରଣ :
ನಾನು ಬಟ್ಟೆಗಳನ್ನು ರಾಶಿಗಟ್ಟಲೆ ಕಡಿಮೆ ಬೆಲೆಗೆ ಕೊಂಡುಕೊಳ್ಳಲು ಬಯಸುತ್ತೇನೆ.
ସମକକ୍ଷ : ಅಗ್ಗದ ಬೆಲೆ
ଅନ୍ୟ ଭାଷାରେ ଅନୁବାଦ :
वस्तुओं आदि को थोक में खरीदने का मूल्य जो खुदरा मूल्य से कम होता है।
मैं कपड़े आदि थोक मूल्य पर ही खरीदना पसंद करता हूँ।The property of having material worth (often indicated by the amount of money something would bring if sold).
The fluctuating monetary value of gold and silver.