ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ನವೆ ಅಥವಾ ಕೆರೆತ ಉಂಟಾಗುವ ಸ್ಥಿತಿ ಅಥವಾ ಭಾವ
ଉଦାହରଣ : ತಾತನಿಗೆ ನವೆ ಹತ್ತಿಕೊಂಡು ಒದ್ದಾಡುತ್ತಿದ್ದಾರೆ.
ସମକକ୍ଷ : ಕಜ್ಜಿ, ಕೆರತ, ತಿಮಿರ, ತೀಡಿಕೆ, ತುರಕೆ, ತುರಿಕೆ, ತುರಿಸು, ನವೆ
ଅନ୍ୟ ଭାଷାରେ ଅନୁବାଦ :हिन्दी English
चुल या खुजली उठने की अवस्था या भाव।
An irritating cutaneous sensation that produces a desire to scratch.
ଅର୍ଥ : ಹಾವು, ಕೊಂಡಿ ಚೇಳು ಮುಂತಾದ ವಿಷ ಜಂತುಗಳು ಕಚ್ಚಿದರೆ ಅಥವಾ ಕಡಿದಾಗ ಆಗುವ ಗಾಯ
ଉଦାହରଣ : ಹಾವು ಕಚ್ಚಿದ ಜಾಗ ನೀಲಿಯಾಗುತ್ತಿದೆ.
ସମକକ୍ଷ : ಕಚ್ಚು ಗಾಯ, ಕಚ್ಚುವುದು, ಕಡಿಯುವಿಕೆ, ಕಡಿಯುವುದು, ದಂಶನ
साँप,बिच्छू आदि विषैले जंतुओं के काटने या डंक मारने से होनेवाला घाव।
A painful wound caused by the thrust of an insect's stinger into skin.
ଅର୍ଥ : ಕೂದಲು, ಬಟ್ಟೆ ಮೊದಲಾದವುಗಳನ್ನು ಕತ್ತರಿಸುವ ಒಂದು ಸಾಧನ
ଉଦାହରଣ : ಈ ಕತ್ತರಿ ಹರಿತವಾಗಿಲ್ಲ
ସମକକ୍ଷ : ಕತ್ತರಿ, ಖೋತ
बाल,कपड़े आदि कतरने का एक औज़ार।
An edge tool having two crossed pivoting blades.
ଅର୍ଥ : ಒಂದು ರೋಗದಿಂದ ಶರೀರದಲ್ಲಿ ತುಂಬಾ ನವೆಯುಂಟಾಗುತ್ತದೆ
ଉଦାହରଣ : ಅವನು ನವೆಯಿಂದ ಪೇಚಾಡುತ್ತಿದ್ದಾನೆಒದ್ದಾಡುತ್ತಿದ್ದಾನೆ
ସମକକ୍ଷ : ಕಜ್ಜಿ, ಕೆರತ, ತುರಿ, ತುರಿಕೆ, ನವೆ, ಹುರುಕು
ଅନ୍ୟ ଭାଷାରେ ଅନୁବାଦ :हिन्दी
एक रोग जिसमें शरीर बहुत खुजलाता है।
ଅର୍ଥ : ನವೆ ಅಥವಾ ಕೆರೆತ ಉಂಟಾಗುವ ಸ್ಥಿತಿ ಅಥವಾ ಭಾವು
ଉଦାହରଣ : ನನ್ನ ಕಾಲಿನಲ್ಲಿ ನವೆಯಾಗುತ್ತಿದೆ.
ସମକକ୍ଷ : ಕೆರತ, ತಿಡಿಕೆ, ತಿಮಿರ, ತೀಟೆ, ತುರಿಕೆ, ತುರಿಸುವಿಕೆ, ತುರುಕೆ, ನವೆ
किसी अंग के मले या सहलाए जाने की प्रबल इच्छा।
ଅର୍ଥ : ಯಾವುದೇ ವಸ್ತುಗಳ ಕೊರೆತೆ ಇದ್ದು ಅದನ್ನು ಪೂರ್ಣ ಮಾಡಲು ಅದನ್ನು ಕಳುಹಿಸುವ ಅಥವಾ ನೀಡುವ ಕ್ರಿಯೆ
ଉଦାହରଣ : ಈ ನಗರದಲ್ಲಿ ವಿದ್ಯುತ್ ಕಡಿತ ಈಗ ಕಡಿಮೆಯಾಗಿದೆ.
ସମକକ୍ଷ : ಪವರ್ ಕಟ್ಟ್
किसी वस्तु आदि की कमी को पूरा करने के लिए उसे भेजने या देने की क्रिया।
The activity of supplying or providing something.
ଅର୍ଥ : ಹಲ್ಲಿನಿಂದ ಕಚ್ಚಿದ್ದರಿಂದ ಆದ ಗಾಯ
ଉଦାହରଣ : ಕಚ್ಚಿದ ಜಾಗಕ್ಕೆ ಸಂಜಯ ಮುಲಾಮನ್ನು ಹಚ್ಚುತ್ತಿದ್ದಾನೆ.
वह घाव जो दाँत काटने से हुआ हो।
A wound resulting from biting by an animal or a person.
ସଂସ୍ଥାପନ କରନ୍ତୁ