ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಕಡಕಡ ಶಬ್ದ ಮಾಡು ଶବ୍ଦର ଅର୍ଥ ଏବଂ ଉଦାହରଣ ।

ಕಡಕಡ ಶಬ್ದ ಮಾಡು   ಕ್ರಿಯಾಪದ

ଅର୍ଥ : ಜೋರಾಗಿ ಗುಡು-ಗುಡು ಶಬ್ದ ಮಾಡುವುದು

ଉଦାହରଣ : ಮಳೆ ಜೋರಾಗಿ ಬರುತ್ತಿರುವುದರಿಂದ ವಿದ್ಯುತ್ ಗುಡು-ಗುಡು ಶಬ್ದ ಮಾಡುತ್ತಿದೆ.

ସମକକ୍ଷ : ಕಡಕಡ ಸಪ್ಪಳ ಮಾಡು, ಗುಡು-ಗುಡು


ଅନ୍ୟ ଭାଷାରେ ଅନୁବାଦ :

जोर से कड़-कड़ शब्द होना या कुछ क्षणों के लिए चमकना।

भारी बारिश में बार-बार बिजली कड़क रही है।
कड़कना, कौंधना, चमकना

ଅର୍ଥ : ಕರಕರ ಶಬ್ದ ಮಾಡುತ್ತಾ ಕೆಳಗೆ ಬೀಳುವ ಪ್ರಕ್ರಿಯೆ

ଉଦାହରଣ : ಅಂದು ನನ್ನ ಮುಂದೆಯೇ ಮರವೊಂದು ಕಡಕಡ ಶಬ್ದ ಮಾಡುತ್ತಾ ಬಿತ್ತು.


ଅନ୍ୟ ଭାଷାରେ ଅନୁବାଦ :

अरर शब्द करते हुए गिर पड़ना।

उस दिन मेरे आगे ही एक पेड़ अरराया।
अरराना

ଅର୍ଥ : ಮುರಿದು ಅಥವಾ ಒಡೆದು ಬೀಳುವಾಗ ಕರಕರ ಶಬ್ದವಾಗುವ ಪ್ರಕ್ರಿಯೆ

ଉଦାହରଣ : ಜೋರಾಗಿ ಗಾಳಿ ಬೀಸಿದ ಕಾರಣ ಮರದ ಎಲೆಗಳು ಕಡಕಡ ಶಬ್ದ ಮಾಡುತ್ತಿದೆ.


ଅନ୍ୟ ଭାଷାରେ ଅନୁବାଦ :

टूटते या गिरते समय अरर शब्द करना।

तेज़ हवा से पेड़ की डालियाँ अररा रही हैं।
अरराना