ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಯಾವುದೇ ವಸ್ತು ಸಂಗತಿಗಳು ಪೂರ್ಣವಾಗಿ ರಚನೆಗೊಂಡಿರುವ
ଉଦାହରଣ : ತಾಜಮಹಲ್ ಮುಮ್ತಾಜಳ ನೆನಪಿಗಾಗಿ ಕಟ್ಟಿದ ಕಟ್ಟಡ.
ସମକକ୍ଷ : ನಿರ್ಮಿತ, ನಿರ್ಮಿಸಿದ, ರಚಿತ
ଅନ୍ୟ ଭାଷାରେ ଅନୁବାଦ :हिन्दी English
जो रचा या बनाया गया हो।
Produced by a manufacturing process.
ଅର୍ଥ : ಯಾವುದನ್ನು ಕಟ್ಟಲಾಗಿದೆಯೋ
ଉଦାହରଣ : ರಾಜಚರಿತ ಮಾನಸದಲ್ಲಿ ತುಳಸಿದಾಸರು ದೋಹೆ-ಚೌಪದಿಗಳಲ್ಲಿ ಕಟ್ಟಿದ್ದಾರೆ.
ସମକକ୍ଷ : ಕಟ್ಟಿದಂತ, ಕಟ್ಟಿದಂತಹ, ಬಿಗಿದ, ಬಿಗಿದಂತ, ಬಿಗಿದಂತಹ, ಸಿದ್ಧಗೊಳಿಸಿದ, ಸಿದ್ಧಗೊಳಿಸಿದಂತ, ಸಿದ್ಧಗೊಳಿಸಿದಂತಹ
जो बँधा हुआ हो।
That is on a string.
ଅର୍ଥ : ನಾಲ್ಕು ಕಡೆಗಳಿಂದಲೂ ಚೆನ್ನಾಗಿ ಕಟ್ಟಿರುವಂತಹ ಅಥವಾ ಬಿಗಿದಿರುವಂತಹ
ଉଦାହରଣ : ಕಟ್ಟಿದ ಎತ್ತು ಹಗ್ಗವನ್ನು ಕಿತ್ತುಕೊಂಡು ಓಡಿಹೋಯಿತು.
ସମକକ୍ଷ : ಕಟ್ಟಿದಂತ, ಕಟ್ಟಿದಂತಹ, ಬಿಗಿದ, ಬಿಗಿದಂತ, ಬಿಗಿದಂತಹ
चारों ओर से अच्छी तरह से कसकर बंधा हुआ या बाँधा गया।
Bound or secured closely.
ସଂସ୍ଥାପନ କରନ୍ତୁ