ଅର୍ଥ : ಕಸ ಮೊದಲಾದವುಗಳ ಕಾರಣದಿಂದ ಮೋರಿ, ಚರಂಡಿ, ಕಾಲುವೆ ಇತ್ಯಾದಿ ಹರಿದಾರಿಗಳು ಕೆಲಸಮಾಡದಿರುವ ಸ್ಥಿತಿ
ଉଦାହରଣ :
ಇಲ್ಲಿ ಮೋರಿ ಕಟ್ಟಿಕೊಂಡಿದೆ.
ସମକକ୍ଷ : ಅಡ್ಡಗಟ್ಟು, ನಿಂತಿರು, ನಿಂತುಹೋಗು, ಮುಚ್ಚಿರು, ಮುಚ್ಚಿಹೋಗು
ଅନ୍ୟ ଭାଷାରେ ଅନୁବାଦ :
रुधाँ या रुका हुआ होना।
नाबदान अवरुद्ध हो गया है।